ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬುಧವಾರ ಒಂದೇ ದಿನ ಏಳು ವಿದ್ಯಾರ್ಥಿಗಳು, ಒಬ್ಬರು ಸಿಬ್ಬಂದಿ ಸೇರಿ ಒಟ್ಟು 40 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.
ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ!
ಮೆಗ್ಗಾನ್ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ 74, ಖಾಸಗಿ ಆಸ್ಪತ್ರೆಯಲ್ಲಿ 37, ಹೋಮ್ ಐಸೋಲೇಷನ್ ನಲ್ಲಿ 84 ಪ್ರಕರಣ ಸೇರಿ 195 ಸಕ್ರಿಯ ಪ್ರಕರಣಗಳಿವೆ.
ತಾಲೂಕುವಾರು ವರದಿ | ಶಿವಮೊಗ್ಗ 14, ಭದ್ರಾವತಿ 3, ಶಿಕಾರಿಪುರ 2, ತೀರ್ಥಹಳ್ಳಿ 6, ಸೊರಬ 5, ಹೊಸನಗರ 1, ಹೊರಜಿಲ್ಲೆಯ 1.