ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಳೆದ ಕೆಲವು ದಿನಗಳಿಂದ ಇಳಿಮುಖಕ್ಕೆ ಸಾಗಿದ್ದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಶುಕ್ರವಾರ ಮತ್ತೆ ಏರಿಕೆಯಾಗಿದೆ.
READ | ಭದ್ರಾವತಿಯಲ್ಲಿ ಕೋವಿಡ್ನಿಂದ ಮೃತಪಟ್ಟ ಮಹಿಳೆ ಶವವಿಟ್ಟು ಪ್ರತಿಭಟನೆ, ಕಾರಣವೇನು?
984 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 46 ವಿದ್ಯಾರ್ಥಿಗಳು, 12 ಕಾಲೇಜು ಸಿಬ್ಬಂದಿ ಇದ್ದಾರೆ. 20 ಜನ ಮೃತಪಟ್ಟಿದ್ದಾರೆ. 705 ಜನ ಗುಣಮುಖರಾಗಿದ್ದಾರೆ.
2,463 ಮಾದರಿಯನ್ನು ಪಡೆದಿದ್ದು, 1,727 ನೆಗೆಟಿವ್ ಬಂದಿವೆ.
ಸಕ್ರಿಯ ಪ್ರಕರಣ | ಮೆಗ್ಗಾನ್ ನಲ್ಲಿ 615, ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ಡಿಸಿಎಚ್ಸಿಯಲ್ಲಿ 241, ಕೋವಿಡ್ ಕೇರ್ ಸೆಂಟರ್ನಲ್ಲಿ 786, ಖಾಸಗಿ ಆಸ್ಪತ್ರೆಯಲ್ಲಿ 815, ಹೋಮ್ ಐಸೋಲೇಷನ್ ನಲ್ಲಿ 3,831, ಟ್ರಿಯೇಜ್ ನಲ್ಲಿ 832 ಜನ ಸೋಂಕಿತರಿದ್ದಾರೆ. ಒಟ್ಟು 7,120 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ.
ತಾಲೂಕುವಾರು ವರದಿ | ಶಿವಮೊಗ್ಗ 265, ಭದ್ರಾವತಿ 182, ತೀರ್ಥಹಳ್ಳಿ 104, ಶಿಕಾರಿಪುರ 105, ಸಾಗರ 127, ಹೊಸನಗರ 68, ಸೊರಬ 103, ಬಾಹ್ಯ ಜಿಲ್ಲೆಯ 30 ಪ್ರಕರಣಗಳಿವೆ.
https://www.suddikanaja.com/2021/05/13/reduced-covid-case-in-shivamogga/