ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಶನಿವಾರ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಅಧಿಕ ಸೋಂಕು ಪತ್ತೆಯಾಗಿದ್ದು,ಇನ್ನುಳಿದೆಡೆ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ.
READ | ಅಪ್ಪ, ಮಗಳನ್ನು ಬಲಿ ಪಡೆದ ಕ್ರೂರಿ ಕೊರೊನಾ, ಶೋಕ ಸಾಗರದಲ್ಲಿ ಕುಟುಂಬ
697 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ಪರೀಕ್ಷೆಯಿಂದ ಪತ್ತೆಯಾಗಿದೆ. ಅದರಲ್ಲಿ 39 ವಿದ್ಯಾರ್ಥಿಗಳು, 6 ಸಿಬ್ಬಂದಿ ಇದ್ದಾರೆ. 1,024 ಜನ ಗುಣಮುಖರಾಗಿದ್ದಾರೆ. 8 ಜನ ಮೃತಪಟ್ಟಿದ್ದಾರೆ.
2,895 ಮಾದರಿಯನ್ನು ಪಡೆದಿದ್ದು, 3,211 ನೆಗೆಟಿವ್ ಬಂದಿವೆ. ಮೆಗ್ಗಾನ್ ನಲ್ಲಿ 586 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ಡಿಸಿಎಚ್ಸಿಯಲ್ಲಿ 345, ಕೋವಿಡ್ ಕೇರ್ ಸೆಂಟರ್ನಲ್ಲಿ 1,850, ಖಾಸಗಿ ಆಸ್ಪತ್ರೆಯಲ್ಲಿ 1,324, ಹೋಮ್ ಐಸೋಲೇಷನ್ ನಲ್ಲಿ 1,749, ಟ್ರಿಯೇಜ್ ನಲ್ಲಿ 720 ಜನ ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,573 ಇದೆ.
READ |ಲಾಕ್ ಡೌನ್ ಮಧ್ಯೆಯೂ ನಾಳೆ ಬೆಳಗ್ಗೆಯಿಂದ ಮದ್ಯ ಮಾರಾಟಕ್ಕೆ ಅವಕಾಶ, ಎಷ್ಟು ಗಂಟೆಯಿಂದ ಮದ್ಯದಂಗಡಿ ಓಪನ್?
ತಾಲೂಕುವಾರು ವರದಿ | ಶಿವಮೊಗ್ಗ 269, ಭದ್ರಾವತಿ 155, ತೀರ್ಥಹಳ್ಳಿ 30, ಶಿಕಾರಿಪುರ 90, ಸಾಗರ 45, ಹೊಸನಗರ 33, ಸೊರಬ 54, ಬಾಹ್ಯ ಜಿಲ್ಲೆಯ 21 ಪ್ರಕರಣಗಳಿವೆ.
https://www.suddikanaja.com/2021/01/22/high-level-committee-for-investigation-hunasuru-blast/