ಸುದ್ದಿ ಕಣಜ.ಕಾಂ
ಶಿವಮೊಗ್ಗ: ವ್ಯಕ್ತಿಯೊಬ್ಬರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ, ಪ್ರತ್ಯೇಕ ವಾಟ್ಸಾಪ್ ನಂಬರ್ ನಿಂದ ಸಂದೇಶ ಕಳುಹಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ.
READ | 12 ಶತಮಾನದ ಶಾಸನದಲ್ಲಿ ಪೂಜಾ ವಿಧಾನ, ಅದರ ಮಹತ್ವದ ವಿವರಣೆ, ಈ ರೀತಿ ಮಾಡಿದರೆ 12 ಸಾವಿರ ಹೋಮದ ಪುಣ್ಯ ಪ್ರಾಪ್ತಿಯಂತೆ!
ಶಿವಮೊಗ್ಗ ನಗರದ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಸ್ನೇಹಿತರು ಮತ್ತು ಸಂಬಂಧಿಕರಿಗೆ ವಾಟ್ಸಾಪ್ ನಲ್ಲಿ ಮದುವೆ ಸಂದರ್ಭದಲ್ಲಿ ಕ್ಲಿಕ್ಕಿಸಿಕೊಂಡಿದ್ದ ಫೋಟೊಗಳನ್ನು ಕಳುಹಿಸಿದ್ದಾರೆ.
ಅಪರಿಚಿತ ವ್ಯಕ್ತಿಯೊಬ್ಬ ಚಾರಿತ್ರ್ಯ ವಧೆಯ ಕೆಲಸ ಮಾಡಿದ್ದು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ.