ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ ತಾಲೂಕು ಪಂಚಾಯಿತಿಗಳ ವರ್ಗವಾರು ಮೀಸಲಾತಿ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಹೊರಡಿಸಿದೆ.
ರಾಜ್ಯದಲ್ಲಿ ಹೊಸದಾಗಿ 56 ತಾಲೂಕುಗಳ ರಚನೆಯಾಗಿರುವುದರಿಂದ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಕ್ಕೆ ನಿಗದಿಪಡಿಸಿದ್ದ ಪ್ರತಿ 10,000 ಜನಸಂಖ್ಯೆಗೆ ಬದಲಾಗಿ ಪ್ರತಿ 12,500 ರಿಂದ 15,000 ಜನಸಂಖ್ಯೆಗೆ ಒಂದು ಸ್ಥಾನವನ್ನು ನಿಗದಿಪಡಿಸಿರುವುದರಿಂದ ಈ ಹಿಂದಿದ್ದ ಒಟ್ಟು 3,903 ತಾಪಂ ಕ್ಷೇತ್ರ ಪೈಕಿ 618 ಪಂಚಾಯಿತಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಆಯೋಗದ ಅಧೀನ ಕಾರ್ಯದರ್ಶಿ ಎಂ.ಪಿ.ರಂಜಿತಾ ಅವರು ಕರಡು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
https://www.suddikanaja.com/2021/07/02/shivamogga-zp-class-wise-reservation-announced/
ಆಕ್ಷೇಪಣೆಗಳಿದ್ದಲ್ಲಿ ಜುಲೈ 8ರೊಳಗೆ ಸಲ್ಲಿಸುವಂತೆ ತಿಳಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕು ಪಂಚಾಯಿತಿಗಳ ಮೀಸಲಾತಿ ಪಟ್ಟಿ ಕೆಳಗಿನಂತಿದೆ.
ಶಿವಮೊಗ್ಗ ತಾಲೂಕು ಪಂಚಾಯಿತಿ | ಹಾರನಹಳ್ಳಿ- ಸಾಮಾನ್ಯ (ಮಹಿಳೆ), ಆಯನೂರು- ಅನುಸೂಚಿತ ಜಾತಿ, ಕುಂಚೇನಹಳ್ಳಿ- ಅನುಸೂಚಿತ ಜಾತಿ (ಮಹಿಳೆ), ಹರಮಘಟ್ಟ- ಸಾಮಾನ್ಯ, ಅಬ್ಬಲಗೆರೆ- ಅನುಸೂಚಿತ ಜಾತಿ, ಕೂಡ್ಲಿ- ಸಾಮಾನ್ಯ (ಮಹಿಳೆ), ಗೋಂದಿಚಟ್ನಹಳ್ಳಿ- ಸಾಮಾನ್ಯ, ಹಸೂಡಿ- ಅನುಸೂಚಿತ ಪಂಗಡ(ಮಹಿಳೆ), ಸೋಗಾನೆ- ಅನುಸೂಚಿತ ಜಾತಿ (ಮಹಿಳೆ), ಗಾಜನೂರು- ಹಿಂದುಳಿದ ವರ್ಗ ಎ, ಮತ್ತೂರು- ಹಿಂದುಳಿದ ವರ್ಗ ಎ (ಮಹಿಳೆ), ಕುಂಸಿ- ಸಾಮಾನ್ಯ (ಮಹಿಳೆ), ಮಂಡಘಟ್ಟ- ಸಾಮಾನ್ಯ, ಅಗಸವಳ್ಳಿ- ಸಾಮಾನ್ಯ (ಮಹಿಳೆ)
ಭದ್ರಾವತಿ ತಾಲೂಕು ಪಂಚಾಯಿತಿ | ಆನವೇರಿ- ಸಾಮಾನ್ಯ, ಅಗರದಹಳ್ಳಿ- ಅನುಸೂಚಿತ ಜಾತಿ (ಮಹಿಳೆ), ಸನ್ಯಾಸಿಕೋಡಮಗ್ಗೆ- ಸಾಮಾನ್ಯ, ಯಡೇಹಳ್ಳಿ- ಅನುಸೂಚಿತ ಪಂಗಡ (ಮಹಿಳೆ), ತಟ್ಟೆಹಳ್ಳಿ- ಸಾಮಾನ್ಯ (ಮಹಿಳೆ), ಅರಬಿಳಚಿ- ಅನುಸೂಚಿತ ಜಾತಿ, ತಡಸ- ಅನುಸೂಚಿತ ಜಾತಿ (ಮಹಿಳೆ), ಅರಳಿಹಳ್ಳಿ- ಹಿಂದುಳಿದ ವರ್ಗ ಎ (ಮಹಿಳೆ), ಅಂತರಗಂಗೆ- ಸಾಮಾನ್ಯ (ಮಹಿಳೆ), ಹಿರಿಯೂರು- ಅನುಸೂಚಿತ ಜಾತಿ, ಹುಣಸೇಕಟ್ಟೆ- ಸಾಮಾನ್ಯ, ಸಿಂಗನಮನೆ- ಹಿಂದುಳಿದ ವರ್ಗ ಎ, ದೊಣಬಘಟ್ಟ- ಸಾಮಾನ್ಯ.
https://www.suddikanaja.com/2021/03/15/fraud-case-in-cyber-crime-station/
ತೀರ್ಥಹಳ್ಳಿ ತಾಲೂಕು ಪಂಚಾಯಿತಿ | ಶಂಕರಾಪುರ- ಸಾಮಾನ್ಯ(ಮಹಿಳೆ), ಕೋಣಂದೂರು- ಹಿಂದುಳಿದ ವರ್ಗ ಎ (ಮಹಿಳೆ), ಮುನಿಯೂರು- ಸಾಮಾನ್ಯ, ಮುಂಡುವಳ್ಳಿ- ಸಾಮಾನ್ಯ, ಕೆಳಕೆರೆ- ಹಿಂದುಳಿದ ವರ್ಗ ಬಿ, ಮೇಲಿನಕುರುವಳ್ಳಿ- ಸಾಮಾನ್ಯ, ಕನ್ನಂಗಿ- ಅನುಸೂಚಿತ ಪಂಗಡ (ಮಹಿಳೆ), ಲಿಂಗಾಪುರ- ಅನುಸೂಚಿತ ಜಾತಿ (ಮಹಿಳೆ), ಮೇಗರವಳ್ಳಿ- ಸಾಮಾನ್ಯ, ತಲ್ಲೂರು- ಸಾಮಾನ್ಯ (ಮಹಿಳೆ), ಸುರಳಿಬಾಳೇಬೈಲು- ಹಿಂದುಳಿದ ವರ್ಗ ಎ (ಮಹಿಳೆ).
ಸಾಗರ ತಾಲೂಕು ಪಂಚಾಯಿತಿ | ಕೆಳದಿ- ಸಾಮಾನ್ಯ, ನಾಡಕಲಸಿ-ಸಾಮಾನ್ಯ, ಕೊರ್ಲಿಕೊಪ್ಪ- ಸಾಮಾನ್ಯ, ತ್ಯಾಗರ್ತಿ- ಸಾಮಾನ್ಯ, ಮಲಂದೂರು- ಸಾಮಾನ್ಯ (ಮಹಿಳೆ), ಯಡೇಹಳ್ಳಿ- ಅನುಸೂಚಿತ ಜಾತಿ (ಮಹಿಳೆ), ಆವಿನಹಳ್ಳಿ- ಹಿಂದುಳಿದ ವರ್ಗ ಎ (ಮಹಿಳೆ), ಹೊನ್ನೇಸರ- ಹಿಂದುಳಿದ ವರ್ಗ ಎ, ಕುದರೂರು- ಸಾಮಾನ್ಯ (ಮಹಿಳೆ), ಚನ್ನಗೊಂಡ- ಅನುಸೂಚಿತ ಪಂಗಡ (ಮಹಿಳೆ), ತಾಳಗುಪ್ಪ- ಹಿಂದುಳಿದ ವರ್ಗ ಬಿ, ಕಾನ್ಲೆ- ಹಿಂದುಳಿದ ವರ್ಗ ಎ (ಮಹಿಳೆ)
ಶಿಕಾರಿಪುರ ತಾಲೂಕು ಪಂಚಾಯಿತಿ | ಈಸೂರು- ಸಾಮಾನ್ಯ (ಮಹಿಳೆ), ಭದ್ರಾಪುರ- ಅನುಸೂಚಿತ ಜಾತಿ (ಮಹಿಳೆ), ಕಲ್ಮನೆ- ಸಾಮಾನ್ಯ (ಮಹಿಳೆ), ಬೇಗೂರು- ಸಾಮಾನ್ಯ, ಕಾಗಿನಲ್ಲಿ- ಸಾಮಾನ್ಯ (ಮಹಿಳೆ), ಹೊಸೂರು- ಸಾಮಾನ್ಯ, ಬೆಳಗಾವಿ- ಸಾಮಾನ್ಯ, ತೊಗರ್ಸಿ- ಸಾಮಾನ್ಯ, ಬಿಳಿಕಿ- ಸಾಮಾನ್ಯ (ಮಹಿಳೆ), ಸಾಲೂರು- ಅನುಸೂಚಿತ ಜಾತಿ, ಉಡುಗಣಿ- ಅನುಸೂಚಿತ ಜಾತಿ, ಮಲ್ಲೇನಹಳ್ಳಿ- ಹಿಂದುಳಿದ ವರ್ಗ ಎ(ಮಹಿಳೆ), ಚಿಕ್ಕಜಂಬೂರು- ಅನುಸೂಚಿತ ಜಾತಿ (ಮಹಿಳೆ), ಅಂಬಾರಗೊಪ್ಪ- ಅನುಸೂಚಿತ ಪಂಗಡ (ಮಹಿಳೆ), ಮತ್ತಿಕೋಟೆ- ಹಿಂದುಳಿದ ವರ್ಗ ಎ
ಸೊರಬ ತಾಲೂಕು ಪಂಚಾಯಿತಿ | ಮೂಡಿ- ಅನುಸೂಚಿತ ಜಾತಿ (ಮಹಿಳೆ), ಹಿರೇಮಾಗಡಿ- ಅನುಸೂಚಿತ ಪಂಗಡ (ಮಹಿಳೆ), ಶಕುನವಳ್ಳಿ- ಅನುಸೂಚಿತ ಜಾತಿ, ಜಡೆ- ಸಾಮಾನ್ಯ, ಕಾತುವಳ್ಳಿ- ಹಿಂದುಳೀದ ವರ್ಗ ಬಿ, ತತ್ತೂರು- ಅನುಸೂಚಿತ ಜಾತಿ (ಮಹಿಳೆ), ಉದ್ರಿ- ಸಾಮಾನ್ಯ, ತವನಂದಿ- ಸಾಮಾನ್ಯ, ಗುಡವಿ- ಸಾಮಾನ್ಯ, ಚಂದ್ರಗುತ್ತಿ- ಸಾಮಾನ್ಯ, ಹೆಚ್ಚೆ- ಹಿಂದುಳಿದ ವರ್ಗ ಎ (ಮಹಿಳೆ), ಮಾವಲಿ- ಹಿಂದುಳಿದ ವರ್ಗ ಎ (ಮಹಿಳೆ), ಶಿಗ್ಗಾ- ಸಾಮಾನ್ಯ (ಮಹಿಳೆ), ದೂಗೂರು- ಸಾಮಾನ್ಯ (ಮಹಿಳೆ)
ಹೊಸನಗರ ತಾಲೂಕು ಪಂಚಾಯಿತಿ | ಆಲಗೇರಿಮಂಡ್ರಿ- ಸಾಮಾನ್ಯ, ಕಳೂರು- ಅನುಸೂಚಿತ ಜಾತಿ (ಮಹಿಳೆ), ಕೋಡೂರು- ಹಿಂದುಳಿದ ವರ್ಗ ಎ (ಮಹಿಳೆ), ಹುಂಚ- ಹಿಂದುಳಿದ ವರ್ಗ ಎ, ಕೆಂಚನಾಲ- ಸಾಮಾನ್ಯ (ಮಹಿಳೆ), ರಿಪ್ಪನ್ ಪೇಟೆ- ಸಾಮಾನ್ಯ (ಮಹಿಳೆ), ನಾಗೋಡಿ- ಅನುಸೂಚಿತ ಪಂಗಡ (ಮಹಿಳೆ), ಮೂಡುಗೊಪ್ಪ- ಸಾಮಾನ್ಯ, ಖೈರಗುಂದ- ಸಾಮಾನ್ಯ.
https://www.suddikanaja.com/2021/04/14/decision-to-make-change-in-reservation-said-by-ks-eshwarappa/