ಸುದ್ದಿ ಕಣಜ.ಕಾಂ
ಶಿವಮೊಗ್ಗ: ಧಾರಕಾರ ಮಳೆಯಿಂದಾಗಿ ತುಂಗಾ, ಲಿಂಗನಮಕ್ಕಿ ಮತ್ತು ಭದ್ರಾ ಜಲಾಶಯಗಳಲ್ಲಿ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ಕರೆ, ಕಟ್ಟೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದಾಗಿ, ಯಾವುದೇ ರೀತಿಯ ಜೀವ ಹಾನಿ, ಆಸ್ತಿ, ಬೆಳೆ ಹಾನಿ ಉಂಟಾದರೆ ತಕ್ಷಣ ಸ್ಪಂದನೆಗೆ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಇದರ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
https://www.suddikanaja.com/2021/07/12/fake-caste-certificate/
ಜಿಲ್ಲಾಮಟ್ಟದ ಕಂಟ್ರೋಲ್ ರೂಂ ನಂಬರ್ | ಜಿಲ್ಲಾಧಿಕಾರಿ ಕಚೇರಿ 08182 221010, ಶಿವಮೊಗ್ಗ ತಹಸೀಲ್ದಾರ್ 08182 279312, ಭದ್ರಾವತಿ ತಹಸೀಲ್ದಾರ್ 08282 267283, ತೀರ್ಥಹಳ್ಳಿ ತಹಸೀಲ್ದಾರ್ 08181 228239, ಸಾಗರ ತಹಸೀಲ್ದಾರ್ 08183 226074, ಶಿಕಾರಿಪುರ ತಹಸೀಲ್ದಾರ್ 08187 222239, ಸೊರಬ ತಹಸೀಲ್ದಾರ್ 08184 272241, ಹೊಸನಗರ ತಹಸೀಲ್ದಾರ್ 08185 221235.
ಶಿವಮೊಗ್ಗ ತಾಲ್ಲೂಕು ಮಟ್ಟದ ಸಹಾಯವಾಣಿ | ತಕ್ಷಣ ಹೆಲ್ಪ್ ಲೈನ್ ಸಂಖ್ಯೆ 08182-279311 ಸಂಪರ್ಕಿಸಬಹುದು. ಜತೆಗೆ, ಕೆಳಕಂಡ ತಹಸೀಲ್ದಾರ್ ಮತ್ತು ಇತರೆ ಅಧಿಕಾರಿಗಳ ಸಂಖ್ಯೆಗಳಿಗೆ ಕರೆ ಮಾಡಬಹುದು. ಶಿವಮೊಗ್ಗ ತಾಲ್ಲೂಕು ತಹಸೀಲ್ದಾರ್ ಡಾ.ಎನ್.ಜೆ.ನಾಗರಾಜ್ ಮೊ.ಸಂ: 9900656699, ಗ್ರೇಡ್-2 ತಹಸೀಲ್ದಾರ್ ಗಣೇಶ್ ಎಚ್.ಬಿ ಮೊ.ಸಂ: 9901029151, ತಾಲ್ಲೂಕು ಕಚೇರಿ ಶಿರಸ್ತೇದಾರ್ ಬಸವರಾಜ್ ಮೊ.ಸಂ: 7019045193, ರಾಜಸ್ವ ನಿರೀಕ್ಷಕರು ಕಸಬಾ-1 ಹೋಬಳಿ ಶಿವಮೂರ್ತಿ ಮೊ.ಸಂ: 9880867840, ರಾಜಸ್ವ ನಿರೀಕ್ಷಕರು ಕಸಬಾ-2 ಹೋಬಳಿ ಮಹಾರುದ್ರಪ್ಪ ಮೊ.ಸಂ 9448921666, ಉಪ ತಹಶೀಲ್ದಾರ್ ನಿದಿಗೆ ನಾಡ ಕಚೇರಿ ನಂದ್ಯಪ್ಪ ಮೊ.ಸಂಖ್ಯೆ 9845148460, ರಾಜಸ್ವ ನಿರೀಕ್ಷಕರು ನಿದಿಗೆ-2 ಹೋಬಳಿ ಆಂಜನೇಯ ಮೊ.ಸಂ 8095296572, ರಾಜಸ್ವ ನಿರೀಕ್ಷಕರು ನಿದಿಗೆ -1 ಹೋಬಳಿ ವಿಜಯ್ ಕುಮಾರ್ ಮೊ.ಸಂ 9480282555, ಉಪ ತಹಶೀಲ್ದಾರ್ ಹೊಳಲೂರು ನಾಡ ಕಚೇರಿ ಸತ್ಯನಾರಾಯಣ ಮೊ.ಸಂ 9449283668, ರಾಜಸ್ವ ನಿರೀಕ್ಷಕರು ಹೊಳಲೂರು-2 ಹೋಬಳಿ ಶರವಣ ಮೊ.ಸಂ 7892630895, ರಾಜಸ್ವ ನಿರೀಕ್ಷಕರು ಹೊಳಲೂರು-1 ಹೋಬಳಿ ಹನುಮಂತಪ್ಪ ಮೊ.ಸಂ 7259476946, ಉಪ ತಹಸೀಲ್ದಾರ್ ಹಾರನಹಳ್ಳಿ ಮತ್ತು ಆಯನೂರು ನಾಡಕಚೇರಿ ಸುರೇಶ್ ಮೊ.ಸಂ 9916315330, ರಾಜಸ್ವ ನಿರೀಕ್ಷಕರು ಹಾರನಹಳ್ಳಿ ಹೋಬಳಿ ಕಿರಣ್ ಕುಮಾರ್ ಮೊ.ಸಂ 9113858527, ಉಪ ತಹಸೀಲ್ದಾರ್ ಕುಂಸಿ ನಾಡ ಕಚೇರಿ ಭಾರತಿ ಮೊ.ಸಂ 9449402894, ರಾಜಸ್ವ ನಿರೀಕ್ಷಕರು ಕುಂಸಿ ಹೋಬಳಿ ಸತೀಶ್ ಮೊ.ಸಂ 9449569499, ರಾಜಸ್ವ ನಿರೀಕ್ಷಕರು ಆಯನೂರು ಹೋಬಳಿ ವಿಜಯಕುಮಾರ್ ಮೊ.ಸಂ 9113963737 ಈ ಸಂಖ್ಯೆಗಳನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
https://www.suddikanaja.com/2021/06/24/tab-distribution-to-students/