ಖಾಸಗಿ ಬಸ್ ಸಂಚಾರ ಪುನರಾರಂಭ, ಹೇಗಿದೆ ಮೊದಲ ದಿನ, ಯಾವ ಮಾರ್ಗಕ್ಕೆ ಬಸ್ ಲಭ್ಯ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಳೆದ ಎರಡು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರ ಗುರುವಾರದಿಂದ ಪುನರಾರಂಭಗೊಂಡಿದೆ.

ಮೊದಲ ದಿನ ಬೆಳಗ್ಗೆ 11 ಗಂಟೆಯವರೆಗೆ 100-150 ಬಸ್ ಗಳು ಸಂಚರಿಸಿವೆ. ಮೊದಲ ದಿನ ನಿರೀಕ್ಷಿತ ಮಟ್ಟದಲ್ಲಿ ಜನಸಂಚಾರ ಇಲ್ಲ. ಹೀಗಾಗಿ, ಕಡಿಮೆ ಬಸ್ ಗಳನ್ನು ರಸ್ತೆಗಿಳಿಸಲಾಗಿದೆ.

ಶಿಕಾರಿಪುರಕ್ಕೆ ಜನಸಂಚಾರ ಕಡಿಮೆ ಇದ್ದು, ಈ ಭಾಗಕ್ಕೆ ಕಡಿಮೆ ಬಸ್ ಓಡಾಟವಿದೆ. ಇನ್ನುಳಿದಂತೆ, ಸಾಗರ, ಹೊಸನಗರ, ತೀರ್ಥಹಳ್ಳಿ, ಕುಂದಾಪುರ, ಉಡುಪಿ, ಮಂಗಳೂರು, ಚಿತ್ರದುರ್ಗ, ಹೊನ್ನಾಳಿ ಕಡೆಗೆ ಬಸ್ ಸಂಚಾರವಿದೆ. ಬೆಳಗ್ಗೆ 7 ಗಂಟೆಯವರೆಗೆ 15 ಬಸ್ ಬಸ್ ನಿಲ್ದಾಣದಿಂದ ಹೊರಟಿದ್ದು, 11ರ ಹೊತ್ತಿಗೆ 100-150 ಸಂಚರಿಸಿವೆ.

error: Content is protected !!