ಸುದ್ದಿ ಕಣಜ.ಕಾಂ | KARNATAKA | ARECANUT PRICE
ಶಿವಮೊಗ್ಗ: ಅಡಿಕೆ ಬೆಲೆಯು ಏರಿಕೆ ಮುಂದಿವರಿದಿದೆ. ಗುರುವಾರ ಶಿವಮೊಗ್ಗ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಅಡಿಕೆಗೆ ರಾಶಿ ಬೆಲೆಯಲ್ಲಿ ಇಳಿಕೆಯಾಗಿದೆ. ಆದರೆ, ನ್ಯೂ ವೆರೈಟಿ ಹಾಗೂ ಸರಕು ದರದಲ್ಲಿ ಏರಿಕೆ ದಾಖಲಾಗಿದೆ. ಇನ್ನುಳಿದಂತೆ ಸಿದ್ದಾಪುರದಲ್ಲಿ ಪ್ರತಿ ಕ್ವಿಂಟಾಲ್ ಗೆ ರಾಶಿ ಅಡಿಕೆಗೆ ₹51,399, ಹೊನ್ನಾಳಿಯಲ್ಲಿ ₹51,901 ದಾಖಲಾಗಿದೆ.
ರಾಜ್ಯದ ಮಾರುಕಟ್ಟೆಯ ಮಾಹಿತಿ ವರದಿ ಇಲ್ಲಿದೆ | ||||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ | ಮಾದರಿ |
ಶಿವಮೊಗ್ಗ | ಗೊರಬಲು | 17809 | 42199 | 40890 |
ಶಿವಮೊಗ್ಗ | ನ್ಯೂ ವೆರೈಟಿ | 48819 | 51499 | 49699 |
ಶಿವಮೊಗ್ಗ | ರಾಶಿ | 46019 | 53519 | 52300 |
ಶಿವಮೊಗ್ಗ | ಸರಕು | 50000 | 75996 | 66200 |
ಶಿವಮೊಗ್ಗ | ಗೊರಬಲು | 64105 | 81656 | 71905 |
ಸಾಗರ | ಕೆಂಪುಗೋಟು | 32569 | 41199 | 39099 |
ಸಾಗರ | ಕೋಕ | 25020 | 41601 | 40199 |
ಸಾಗರ | ಚಾಲಿ | 37599 | 48099 | 47599 |
ಸಾಗರ | ಬಿಳೆ ಗೋಟು | 22569 | 42001 | 39899 |
ಸಾಗರ | ರಾಶಿ | 41699 | 53019 | 52599 |
ಸಾಗರ | ಸಿಪ್ಪೆಗೋಟು | 10000 | 29319 | 27119 |
ಸಾಗರ | ಕೆಂಪುಗೋಟು | 20459 | 39415 | 38046 |
ಸಿದ್ಧಾಪುರ | ಕೆಂಪುಗೋಟು | 30099 | 39099 | 33869 |
ಸಿದ್ಧಾಪುರ | ಕೋಕ | 32009 | 39600 | 37899 |
ಸಿದ್ಧಾಪುರ | ಚಾಲಿ | 46208 | 49009 | 48499 |
ಸಿದ್ಧಾಪುರ | ತಟ್ಟಿಬೆಟ್ಟೆ | 38379 | 49099 | 46109 |
ಸಿದ್ಧಾಪುರ | ಬಿಳೆ ಗೋಟು | 37699 | 42799 | 41699 |
ಸಿದ್ಧಾಪುರ | ರಾಶಿ | 49949 | 51399 | 50399 |
ಶಿರಸಿ | ಚಾಲಿ | 43621 | 49699 | 48969 |
ಶಿರಸಿ | ಬೆಟ್ಟೆ | 29629 | 50589 | 45708 |
ಶಿರಸಿ | ಬಿಳೆ ಗೋಟು | 24011 | 43899 | 41114 |
ಶಿರಸಿ | ರಾಶಿ | 47669 | 52189 | 50543 |
ಹೊನ್ನಾಳಿ | ರಾಶಿ | 51901 | 51901 | 51901 |