ಸುದ್ದಿ ಕಣಜ.ಕಾಂ | DISTRICT | TOURISM
ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮದ ಪ್ರವೇಶ ಶುಲ್ಕವನ್ನು ಪರಿಷ್ಕರಿಸಲಾಗಿದೆ.
ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ವಯಸ್ಕರಿಗೆ ₹ 60 ಹಾಗೂ ಮಕ್ಕಳಿಗೆ ₹30 ಗಳಿಗೆ ಶುಲ್ಕ ಹೆಚ್ಚಿಸಿ ಪರಿಷ್ಕರಿಸಲಾಗಿದೆ.
ಪ್ರವಾಸಿಗರು ಸಹಕರಿಸುವಂತೆ ಹುಲಿ-ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.