ಸುದ್ದಿ ಕಣಜ.ಕಾಂ | KARNATKA | ARECANUT PRICE
ಬೆಂಗಳೂರು: ಅಡಿಕೆ ಬೆಲೆಯು ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಳಿಕೆಯಾಗುತ್ತಿದೆ. ಆದರೆ, ಯಲ್ಲಾಪುರದಲ್ಲಿ ರಾಶಿ ಅಡಿಕೆ ಬೆಲೆಯು ಶುಕ್ರವಾರದಂದು ಅತ್ಯಧಿಕ 50,399 ರೂ. ದಾಖಲಾಗಿದೆ. ಇನ್ನುಳಿದ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳ ಮಾಹಿತಿ ಇಲ್ಲಿದೆ.
ರಾಜ್ಯದ ಮಾರುಕಟ್ಟೆಯಲ್ಲಿ (22-10-2021) ಇಂದಿನ ಬೆಲೆ (ಕ್ವಿಂಟಾಲ್ ಗಳಲ್ಲಿ) | |||
ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ |
ಬಂಟ್ವಾಳ | ಕೋಕಾ | 10,000 | 25,000 |
ಬಂಟ್ವಾಳ | ಹೊಸ ವೆರೈಟಿ | 25,000 | 50,000 |
ಬಂಟ್ವಾಳ | ಹಳೆಯ ವೆರೈಟಿ | 46,000 | 51,500 |
ಬೆಳ್ತಂಗಡಿ | ಹೊಸ ವೆರೈಟಿ | 32,000 | 50,000 |
ಬೆಳ್ತಂಗಡಿ | ಹಳೆಯ ವೆರೈಟಿ | 42,950 | 51,500 |
ಭದ್ರಾವತಿ | ರಾಶಿ | 46,166 | 48,499 |
ಚಿತ್ರದುರ್ಗ | ಅಪಿ | 46,629 | 47,059 |
ಚಿತ್ರದುರ್ಗ | ಬೆಟ್ಟೆ | 39,619 | 40,003 |
ಚಿತ್ರದುರ್ಗ | ಕೆಂಪು ಗೋಟು | 30,209 | 30,610 |
ಚಿತ್ರದುರ್ಗ | ರಾಶಿ | 46,139 | 46,569 |
ದಾವಣಗೆರೆ | ರಾಶಿ | 37,569 | 48,509 |
ಹೊಸನಗರ | ಚಾಲಿ | 32,899 | 44,899 |
ಹೊಸನಗರ | ಕೆಂಪು ಗೋಟು | 33,099 | 38,499 |
ಹೊಸನಗರ | ರಾಶಿ | 44,399 | 48,929 |
ಕಾರ್ಕಳ | ಹಳೆಯ ವೆರೈಟಿ | 46,000 | 50,000 |
ಕುಮಟಾ | ಚಿಪ್ಪು | 35,019 | 40,109 |
ಕುಮಟಾ | ಕೋಕಾ | 20,189 | 32,589 |
ಕುಮಟಾ | ಫ್ಯಾಕ್ಟರಿ | 11,089 | 19,811 |
ಕುಮಟಾ | ಹೊಸ ಚಾಲಿ | 43,569 | 47,610 |
ಕುಂದಾಪುರ | ಹಳೆ ಚಾಲಿ | 44,000 | 50,000 |
ಪುತ್ತೂರು | ಕೋಕಾ | 10,500 | 26,000 |
ಪುತ್ತೂರು | ಹೊಸ ವೆರೈಟಿ | 35,500 | 50,000 |
ಶಿವಮೊಗ್ಗ | ಬೆಟ್ಟೆ | 44,009 | 50,069 |
ಶಿವಮೊಗ್ಗ | ಗೊರಬಲು | 16,865 | 37,389 |
ಶಿವಮೊಗ್ಗ | ಹೊಸ ವೆರೈಟಿ | 45,599 | 47,599 |
ಶಿವಮೊಗ್ಗ | ರಾಶಿ | 43,569 | 47,599 |
ಶಿವಮೊಗ್ಗ | ಸರಕು | 50,009 | 73,896 |
ಸಿದ್ದಾಪುರ | ಬಿಳೆ ಗೊಟು | 34,199 | 41,699 |
ಸಿದ್ದಾಪುರ | ಚಾಲಿ | 44,299 | 47,639 |
ಸಿದ್ದಾಪುರ | ಕೋಕಾ | 24,609 | 36,208 |
ಸಿದ್ದಾಪುರ | ಕೆಂಪು ಗೋಟು | 26,099 | 34,089 |
ಸಿದ್ದಾಪುರ | ರಾಶಿ | 40,099 | 47,009 |
ಸಿದ್ದಾಪುರ | ತಟ್ಟಿ ಬೆಟ್ಟೆ | 39,219 | 41,499 |
ಶಿರಸಿ | ಬೆಟ್ಟೆ | 34,521 | 45,699 |
ಶಿರಸಿ | ಬಿಳೆ ಗೊಟು | 20,181 | 46,239 |
ಶಿರಸಿ | ಚಾಲಿ | 39,009 | 47,599 |
ಶಿರಸಿ | ರಾಶಿ | 40,699 | 47,999 |
ಯಲ್ಲಾಪುರ | ಅಪಿ | 51,779 | 51,779 |
ಯಲ್ಲಾಪುರ | ಬಿಳೆ ಗೊಟು | 34,299 | 40,777 |
ಯಲ್ಲಾಪುರ | ಚಾಲಿ | 41,959 | 47,829 |
ಯಲ್ಲಾಪುರ | ಕೋಕಾ | 22,069 | 32,122 |
ಯಲ್ಲಾಪುರ | ಕೆಂಪು ಗೋಟು | 29,619 | 35,101 |
ಯಲ್ಲಾಪುರ | ರಾಶಿ | 45,000 | 50,399 |
ಯಲ್ಲಾಪುರ | ತಟ್ಟಿ ಬೆಟ್ಟೆ | 36,869 | 44,000 |