ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ಭಾನುವಾರ ಅಡಿಕೆ ದರ ಸ್ಥಿರವಾಗಿದ್ದು, ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಗೆ ಗರಿಷ್ಠ 46,899 ರೂ. ನಿಗದಿಯಾಗಿದೆ.
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ | ಮಾದರಿ |
ತೀರ್ಥಹಳ್ಳಿ | ಈಡಿ | 42019 | 46799 | 46099 |
ತೀರ್ಥಹಳ್ಳಿ | ಗೊರಬಲು | 34099 | 36669 | 36099 |
ತೀರ್ಥಹಳ್ಳಿ | ಬೆಟ್ಟೆ | 44166 | 50119 | 47599 |
ತೀರ್ಥಹಳ್ಳಿ | ರಾಶಿ | 39899 | 46899 | 45899 |
ತೀರ್ಥಹಳ್ಳಿ | ಸರಕು | 42166 | 72500 | 66800 |
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.