ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಸ್ಥಿರವಾಗಿದ್ದು, ಬಂಟ್ವಾಳದಲ್ಲಿ ಹಳೆಯ ವೆರೈಟಿ ಅಡಿಕೆ ಪ್ರತಿ ಕ್ವಿಂಟಾಲ್ ಗೆ 51,500 ರೂ. ನಿಗದಿಯಾಗಿದೆ. ಸಾಗರದಲ್ಲಿ ರಾಶಿಗೆ 47,299 ರೂ. ನಿಗದಿಯಾಗಿದೆ.
ಪ್ರತಿ ಕ್ವಿಂಟಾಲ್ ಗೆ ಇಂದಿನ ಅಡಿಕೆ ಧಾರಣೆ | ||||
ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಮೋಡಲ್ ಬೆಲೆ |
ಬಂಟ್ವಾಳ | ಕೋಕಾ | ₹ 12,500 | ₹ 25,000 | ₹ 22,500 |
ಬಂಟ್ವಾಳ | ಹೊಸ ವೆರೈಟಿ | ₹ 27,500 | ₹ 42,500 | ₹ 40,000 |
ಬಂಟ್ವಾಳ | ಹಳೆಯ ವೆರೈಟಿ | ₹ 46,000 | ₹ 51,500 | ₹ 49,500 |
ಬೆಂಗಳೂರು | ಬೇರೆ | ₹ 50,000 | ₹ 55,000 | ₹ 52,500 |
ಚಿತ್ರದುರ್ಗ | ಅಪಿ | ₹ 45,600 | ₹ 46,000 | ₹ 45,800 |
ಚಿತ್ರದುರ್ಗ | ಬೆಟ್ಟೆ | ₹ 39,139 | ₹ 39,569 | ₹ 39,389 |
ಚಿತ್ರದುರ್ಗ | ಕೆಂಪು ಗೋಟು | ₹ 30,429 | ₹ 30,899 | ₹ 30,679 |
ಚಿತ್ರದುರ್ಗ | ರಾಶಿ | ₹ 45,119 | ₹ 45,559 | ₹ 45,349 |
ಕಾರ್ಕಳ | ಹೊಸ ವೆರೈಟಿ | ₹ 35,000 | ₹ 42,500 | ₹ 38,000 |
ಕಾರ್ಕಳ | ಹಳೆಯ ವೆರೈಟಿ | ₹ 46,000 | ₹ 51,000 | ₹ 48,000 |
ಕುಮಟಾ | ಚಿಪ್ಪು | ₹ 25,099 | ₹ 39,509 | ₹ 38,909 |
ಕುಮಟಾ | ಕೋಕಾ | ₹ 20,169 | ₹ 34,509 | ₹ 33,845 |
ಕುಮಟಾ | ಫ್ಯಾಕ್ಟರಿ | ₹ 13,089 | ₹ 18,699 | ₹ 17,869 |
ಕುಮಟಾ | ಹಳೆ ಚಾಲಿ | ₹ 44,509 | ₹ 46,700 | ₹ 45,919 |
ಕುಮಟಾ | ಹೊಸ ಚಾಲಿ | ₹ 32,809 | ₹ 37,291 | ₹ 36,849 |
ಮಂಗಳೂರು | ಕೋಕಾ | ₹ 28,500 | ₹ 52,800 | ₹ 33,500 |
ಸಾಗರ | ಬಿಳೆ ಗೊಟು | ₹ 17,509 | ₹ 37,699 | ₹ 35,860 |
ಸಾಗರ | ಚಾಲಿ | ₹ 39,199 | ₹ 45,199 | ₹ 44,699 |
ಸಾಗರ | ಕೋಕಾ | ₹ 32,299 | ₹ 36,099 | ₹ 35,799 |
ಸಾಗರ | ಕೆಂಪು ಗೋಟು | ₹ 18,169 | ₹ 36,899 | ₹ 34,699 |
ಸಾಗರ | ರಾಶಿ | ₹ 44,809 | ₹ 47,299 | ₹ 46,899 |
ಸಾಗರ | ಸಿಪ್ಪೆಗೋಟು | ₹ 6,029 | ₹ 25,360 | ₹ 24,269 |
ಶಿವಮೊಗ್ಗ | ಬೆಟ್ಟೆ | ₹ 46,019 | ₹ 50,500 | ₹ 49,600 |
ಶಿವಮೊಗ್ಗ | ಗೊರಬಲು | ₹ 17,020 | ₹ 38,158 | ₹ 36,489 |
ಶಿವಮೊಗ್ಗ | ರಾಶಿ | ₹ 41,009 | ₹ 46,689 | ₹ 46,489 |
ಶಿವಮೊಗ್ಗ | ಸರಕು | ₹ 49,199 | ₹ 76,106 | ₹ 65,200 |
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.