ಸುದ್ದಿ ಕಣಜ.ಕಾಂ | KARNATAKA | PADA KANAJA
ಹಂಸಪಾದ ಇದು ಸಂಸ್ಕೃತ ಶಬ್ದ. ಇದಕ್ಕೆ ಹಂಸ ಪಕ್ಷಿಯ ಕಾಲು ಎಂದೇ ಅರ್ಥ. ಸಂಸ್ಕೃತದಲ್ಲಿ `ಕಾಕಪಾದ’ ಎಂಬ ಶಬ್ದವೂ ಒಂದಿದೆ. ಬರಹದ ಹಸ್ತಪ್ರತಿಗಳಲ್ಲಿ ಏನಾದರೂ ತಪ್ಪಿಹೋಗಿದ್ದರೆ ಅದನ್ನು ಸೇರಿಸಬೇಕು ಎಂಬುವುದನ್ನು ತೋರಿಸಲು ಹಾಕುವ ಗುರುತಿಗೆ ಕಾಕಪಾದ ಎಂಬ ಶಬ್ದವನ್ನು ಉಪಯೋಗಿಸಲಾಗುತಿತ್ತು.
ಇತ್ತೀಚೆಗೆ, `ಕಾಕಪಾದ’ ಬದಲು ‘ಹಂಸಪಾದ’ ಎಂಬ ಶಬ್ದವನ್ನು ಉಪಯೋಗಿಸುತ್ತಾರೆ. ಇದು ಮುದ್ರಣದ ಕರಡು ತಿದ್ದುವಾಗ ಉಪಯೋಗಿಸುವ ಗುರುತು ^ ಅಥವಾ h ಹೀಗೆ ಇರುತ್ತದೆ. ಅದು ಕಾಗೆ ಅಥವಾ ಹಂಸದ ಕಾಲಿನಂತೆ ಇರುವುದರಿಂದ ಈ ಹೆಸರು ಬಂದಿದೆ.
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.
https://www.suddikanaja.com/2021/11/01/next-month-185-jobs-will-create-in-villages/