ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಬೆಲೆಯು ಸ್ಥಿರವಾಗಿದೆ. ಆದರೆ, ಶಿವಮೊಗ್ಗದಲ್ಲಿ ಶುಕ್ರವಾರ ಬೆಟ್ಟೆ ಅಡಿಕೆ ದರವು ಪ್ರತಿ ಕ್ವಿಂಟಾಲ್ ಗೆ ಗರಿಷ್ಠ ₹51,869 ನಿಗದಿಯಾಗಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ | ||||
ಮಾರುಕಟ್ಟೆ | ವಿಧ | ಕನಿಷ್ಠ | ಗರಿಷ್ಠ | ಮೋಡಲ್ |
ಗೋಣಿ ಕೊಪ್ಪಲು | ಅಡಿಕೆ ಸಿಪ್ಪೆ | 4,000 | 4,167 | 4,000 |
ಕಾರ್ಕಳ | ಹೊಸ ವೆರೈಟಿ | 35,000 | 42,500 | 38,000 |
ಕಾರ್ಕಳ | ಹಳೆಯ ವೆರೈಟಿ | 46,000 | 51,000 | 48,000 |
ಕುಮಟಾ | ಚಿಪ್ಪು | 25,509 | 39,969 | 39,469 |
ಕುಮಟಾ | ಕೋಕಾ | 18,089 | 35,019 | 34,789 |
ಕುಮಟಾ | ಫ್ಯಾಕ್ಟರಿ | 14,019 | 19,299 | 18,979 |
ಕುಮಟಾ | ಹಳೆ ಚಾಲಿ | 44,089 | 46,699 | 46,219 |
ಕುಮಟಾ | ಹೊಸ ಚಾಲಿ | 36,199 | 40,069 | 39,809 |
ಪುತ್ತೂರು | ಹೊಸ ವೆರೈಟಿ | 27,500 | 42,500 | 35,500 |
ಶಿವಮೊಗ್ಗ | ಬೆಟ್ಟೆ | 49,069 | 51,869 | 51,250 |
ಶಿವಮೊಗ್ಗ | ಗೊರಬಲು | 17,259 | 39,289 | 37,639 |
ಶಿವಮೊಗ್ಗ | ರಾಶಿ | 41,069 | 46,899 | 46,190 |
ಶಿವಮೊಗ್ಗ | ಸರಕು | 49,199 | 73,251 | 66,100 |
ಸಿದ್ದಾಪುರ | ಬಿಳೆ ಗೊಟು | 31,509 | 40,508 | 36,899 |
ಸಿದ್ದಾಪುರ | ಚಾಲಿ | 43,099 | 47,599 | 47,299 |
ಸಿದ್ದಾಪುರ | ಕೋಕಾ | 24,999 | 38,199 | 36,232 |
ಸಿದ್ದಾಪುರ | ಹೊಸ ಚಾಲಿ | 28,099 | 36,299 | 32,099 |
ಸಿದ್ದಾಪುರ | ಕೆಂಪು ಗೋಟು | 20,699 | 28,699 | 24,012 |
ಸಿದ್ದಾಪುರ | ರಾಶಿ | 42,989 | 46,899 | 45,899 |
ಸಿದ್ದಾಪುರ | ತಟ್ಟಿ ಬೆಟ್ಟೆ | 32,899 | 43,699 | 39,039 |
ಶಿರಸಿ | ಬೆಟ್ಟೆ | 38,523 | 42,899 | 41,527 |
ಶಿರಸಿ | ಬಿಳೆ ಗೊಟು | 28,139 | 42,999 | 38,554 |
ಶಿರಸಿ | ಚಾಲಿ | 45,119 | 47,699 | 46,983 |
ಶಿರಸಿ | ರಾಶಿ | 45,700 | 48,999 | 47,423 |
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.
https://www.suddikanaja.com/2021/10/22/today-arecanut-price-in-karnataka/