ಸುದ್ದಿ ಕಣಜ.ಕಾಂ | DISTRICT | FUEL RATE
ಶಿವಮೊಗ್ಗ: ಶಿವಮೊಗ್ಗದಲ್ಲಿ ನವೆಂಬರ್ 3ರಂದು ಪ್ರತಿ ಲೀಟರ್ ಪೆಟ್ರೋಲ್ ಗೆ ₹115.52 ರಷ್ಟಿದ್ದ ಬೆಲೆಯು 11 ದಿನದಲ್ಲಿ ₹13.44 ಇಳಿಕೆಯಾಗಿದೆ. ನಿರಂತರ ಇಳಿಕೆಯಾಗುತ್ತಿರುವ ಇಂಧನ ಬೆಲೆಯು ವಾಹನ ಸವಾರರಲ್ಲಿ ನೆಮ್ಮದಿ ಉಂಟು ಮಾಡಿದೆ.
ಇಂದಿನ ಪೆಟ್ರೋಲ್ ಡೀಸೆಲ್ ಬೆಲೆ
ಭಾನುವಾರ ಜಿಲ್ಲೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ ₹102.08 ಹಾಗೂ ಡೀಸೆಲ್ ಗೆ ₹86.31 ಇದೆ. ನವೆಂಬರ್ 2ರಂದು ಡೀಸೆಲ್ ಬೆಲೆಯು ಲೀಟರ್ ಗೆ ₹105.89 ಇತ್ತು.
ಶಿವಮೊಗ್ಗದಲ್ಲಿ ಪೆಟ್ರೋಲ್, ಡೀಸೆಲ್ ದರ (ರೂ.ಗಳಲ್ಲಿ) | ||
ದಿನಾಂಕ | ಪೆಟ್ರೋಲ್ | ಡೀಸೆಲ್ |
ನವೆಂಬರ್ 13 | 102.1 | 86.31 |
ನವೆಂಬರ್ 12 | 102.08 | 86.3 |
ನವೆಂಬರ್ 11 | 102.08 | 86.45 |
ನವೆಂಬರ್ 10 | 102.08 | 86.31 |
ನವೆಂಬರ್ 09 | 102.08 | 85.89 |
ನವೆಂಬರ್ 08 | 102.08 | 86.12 |
ನವೆಂಬರ್ 07 | 102.08 | 85.89 |
ನವೆಂಬರ್ 06 | 102.08 | 86.3 |
ನವೆಂಬರ್ 05 | 102.08 | 86.45 |
ನವೆಂಬರ್ 04 | 109.24 | 93.42 |
https://www.suddikanaja.com/2021/11/04/today-petrol-diesel-rate-in-shivamogga/