ಸುದ್ದಿ ಕಣಜ.ಕಾಂ | DISTRICT | FUEL RATE
ಶಿವಮೊಗ್ಗ: ಗುರುವಾರವಷ್ಟೇ ಪ್ರತಿ ಲೀಟರಿಗೆ ₹ 101.85 ರಷ್ಟಿದ್ದ ಪೆಟ್ರೋಲ್ ದರ ಶುಕ್ರವಾರ ಮತ್ತೆ ಏರಿಕೆಯಾಗಿದೆ. ಆದರೆ, ಡೀಸೆಲ್ ಬೆಲೆ ಇಳಿಕೆಯಾಗಿದೆ.
ಶುಕ್ರವಾರ ಪ್ರತಿ ಲೀಟರ್ ಪೆಟ್ರೋಲ್ ಗೆ ₹ 0.2.11 ಹಾಗೂ ಡೀಸೆಲ್ ಗೆ ₹ 86.31 ದರವಿದೆ. ಡೀಸೆಲ್ ದರವು ಪ್ರತಿ ಲೀಟರಿಗೆ ಜಿಲ್ಲೆಯಲ್ಲಿ ಇಂದು ₹ 0.35 ಇಳಿಕೆಯಾಗಿದೆ. ಅದೇ ಪೆಟ್ರೋಲ್ ದರವು ?0.43 ಏರಿಕೆಯಾಗಿದೆ.
ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ದರ | ||
ದಿನಾಂಕ | ಪೆಟ್ರೋಲ್ | ಡೀಸೆಲ್ |
Nov-19 | 102.11 | 86.12 |
Nov-18 | 101.85 | 86.12 |
Nov-17 | 102.28 | 86.47 |
Nov-16 | 102.14 | 86.39 |
Nov-15 | 102.08 | 86.28 |
Nov-14 | 102.11 | 86.31 |
Nov-13 | 102.11 | 86.31 |
Nov-12 | 102.1 | 86.3 |