ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿರಸಿಯಲ್ಲಿ ರಾಶಿ ಅಡಿಕೆ ಧಾರಣೆ ತುಸು ಏರಿಕೆಯಾಗಿದ್ದು, ತುಮಕೂರು, ಚನ್ನಗಿರಿಯಲ್ಲಿ ಸ್ಥಿರವಾಗಿದೆ. ನಿರಂತರ ಏರಿಕೆ ಕಾಣುತ್ತಿದ್ದ ಅಡಿಕೆಯ ದರ ನಿಯಮಿತವಾಗಿ ಇಳಿಕೆಯಾಗುತ್ತಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ವಿಧ | ಕನಿಷ್ಠ | ಗರಿಷ್ಠ |
ಬಂಟ್ವಾಳ | ಕೋಕಾ | 12500 | 25000 |
ಬಂಟ್ವಾಳ | ಹೊಸ ವೆರೈಟಿ | 27500 | 42500 |
ಬಂಟ್ವಾಳ | ಹಳೆಯ ವೆರೈಟಿ | 46000 | 52000 |
ಬೆಂಗಳೂರು | ಬೇರೆ | 45000 | 48000 |
ಚನ್ನಗಿರಿ | ರಾಶಿ | 45399 | 46399 |
ಕಾರ್ಕಳ | ಹೊಸ ವೆರೈಟಿ | 35000 | 42500 |
ಕಾರ್ಕಳ | ಹಳೆಯ ವೆರೈಟಿ | 46000 | 50500 |
ಮಂಗಳೂರು | ಕೋಕಾ | 26800 | 28000 |
ಪುತ್ತೂರು | ಕೋಕಾ | 10500 | 26000 |
ಪುತ್ತೂರು | ಹೊಸ ವೆರೈಟಿ | 27500 | 42500 |
ಶಿರಸಿ | ಬೆಟ್ಟೆ | 32199 | 40699 |
ಶಿರಸಿ | ಬಿಳೆ ಗೊಟು | 24399 | 41599 |
ಶಿರಸಿ | ಚಾಲಿ | 47899 | 48899 |
ಶಿರಸಿ | ರಾಶಿ | 46899 | 48869 |
ತುಮಕೂರು | ರಾಶಿ | 45000 | 46500 |
https://www.suddikanaja.com/2021/02/08/penalty-on-food-feeding-to-animals-in-agumbe-ghat/