ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಇಳಿಕೆಯಾಗಿದ್ದು, ಮಂಗಳವಾರ ರಾಶಿ ಅಡಿಕೆ ಪ್ರತಿ ಕ್ವಿಂಟಾಲಿಗೆ ಸಿರಸಿಯಲ್ಲಿ ಅತ್ಯಧಿಕ ಬೆಲೆ ನಿಗದಿಯಾಗಿದೆ. ಇನ್ನುಳಿದ ಕಡೆಗಳಲ್ಲಿ ಬೆಲೆ ಇಳಿಕೆಯಾಗಿದೆ. ಕುಂದಾಪುರದಲ್ಲಿ ಹಳೇ ಚಾಲಿ ಅಡಿಕೆ ಕ್ವಿಂಟಾಲಿಗೆ ₹ 50,500 ನಿಗದಿಯಾಗಿದೆ.
ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕುಂದಾಪುರ | ಹಳೆ ಚಾಲಿ | 45000 | 50500 |
ಕುಂದಾಪುರ | ಹೊಸ ಚಾಲಿ | 30000 | 37000 |
ಚನ್ನಗಿರಿ | ರಾಶಿ | 44499 | 46629 |
ಬೆಂಗಳೂರು | ಇತರೆ | 45000 | 48000 |
ಶಿವಮೊಗ್ಗ | ಗೊರಬಲು | 17000 | 38469 |
ಶಿವಮೊಗ್ಗ | ಬೆಟ್ಟೆ | 45900 | 53570 |
ಶಿವಮೊಗ್ಗ | ರಾಶಿ | 43869 | 46399 |
ಶಿವಮೊಗ್ಗ | ಸರಕು | 52069 | 73696 |
ಸಿದ್ಧಾಪುರ | ಕೆಂಪುಗೋಟು | 24899 | 38899 |
ಸಿದ್ಧಾಪುರ | ಕೋಕ | 24499 | 38799 |
ಸಿದ್ಧಾಪುರ | ಚಾಲಿ | 42899 | 49411 |
ಸಿದ್ಧಾಪುರ | ತಟ್ಟಿಬೆಟ್ಟೆ | 33899 | 42699 |
ಸಿದ್ಧಾಪುರ | ಬಿಳೆ ಗೋಟು | 32899 | 41789 |
ಸಿದ್ಧಾಪುರ | ರಾಶಿ | 45399 | 47989 |
ಸಿದ್ಧಾಪುರ | ಹೊಸ ಚಾಲಿ | 32699 | 36599 |
ಸಿರಸಿ | ಚಾಲಿ | 43069 | 49699 |
ಸಿರಸಿ | ಬೆಟ್ಟೆ | 42399 | 46699 |
ಸಿರಸಿ | ಬಿಳೆ ಗೋಟು | 25099 | 44878 |
ಸಿರಸಿ | ರಾಶಿ | 38399 | 49209 |
ಸಾಗರ | ಕೆಂಪುಗೋಟು | 32099 | 32099 |
ಸಾಗರ | ರಾಶಿ | 41570 | 45699 |
ಸಾಗರ | ಸಿಪ್ಪೆಗೋಟು | 25289 | 26120 |
ಹೊಳ್ಳಕೆರೆ | ರಾಶಿ | 44879 | 46409 |