ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ಮಾರುಕಟ್ಟೆಗಳಲ್ಲಿ ಚಾಲಿ ಅಡಿಕೆಗೆ ಉತ್ತಮ ಬೆಲೆ ನಿಗದಿಯಾಗಿದ್ದು, ಶಿರಸಿಯಲ್ಲಿ ಪ್ರತಿ ಕ್ವಿಂಟಾಲಿಗೆ ₹ 50,099 ನಿರ್ಧಾರವಾಗಿದೆ. ರಾಶಿ ಅಡಿಕೆ ದರವು ಬುಧವಾರಕ್ಕಿಂತ ಗುರುವಾರ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳಲ್ಲಿ ಗುರುವಾರ ನಿರ್ಧಾರವಾದ ಅಡಿಕೆ ಬೆಲೆ ಕೆಳಗಿನಂತಿದೆ.
ಮಾರುಕಟ್ಟೆ
|
ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ |
ಪುತ್ತೂರು | ಕೋಕಾ | 10500 | 26000 |
ಪುತ್ತೂರು | ಹೊಸ ವೆರೈಟಿ | 27500 | 42500 |
ಸಾಗರ | ಬಿಳೆ ಗೊಟು | 21969 | 39089 |
ಸಾಗರ | ಚಾಲಿ | 41699 | 48099 |
ಸಾಗರ | ಕೋಕಾ | 26899 | 38599 |
ಸಾಗರ | ಕೆಂಪು ಗೋಟು | 28899 | 38619 |
ಸಾಗರ | ರಾಶಿ | 36899 | 46899 |
ಸಾಗರ | ಸಿಪ್ಪೆಗೋಟು | 8290 | 26599 |
ಶಿಕಾರಿಪುರ | ಕೆಂಪು | 39900 | 44700 |
ಶಿವಮೊಗ್ಗ | ಬೆಟ್ಟೆ | 48769 | 54000 |
ಶಿವಮೊಗ್ಗ | ಗೊರಬಲು | 17011 | 38340 |
ಶಿವಮೊಗ್ಗ | ರಾಶಿ | 44509 | 47199 |
ಶಿವಮೊಗ್ಗ | ಸರಕು | 50010 | 74696 |
ಸಿದ್ದಾಪುರ | ಬಿಳೆ ಗೊಟು | 30169 | 42609 |
ಸಿದ್ದಾಪುರ | ಚಾಲಿ | 44289 | 49877 |
ಸಿದ್ದಾಪುರ | ಹೊಸ ಚಾಲಿ | 31899 | 37399 |
ಸಿದ್ದಾಪುರ | ಕೆಂಪು ಗೋಟು | 27999 | 30809 |
ಸಿದ್ದಾಪುರ | ರಾಶಿ | 44899 | 48122 |
ಸಿದ್ದಾಪುರ | ತಟ್ಟಿ ಬೆಟ್ಟೆ | 32099 | 39799 |
ಶಿರಸಿ | ಬೆಟ್ಟೆ | 37299 | 43900 |
ಶಿರಸಿ | ಬಿಳೆ ಗೊಟು | 26218 | 44699 |
ಶಿರಸಿ | ಚಾಲಿ | 40599 | 50099 |
https://www.suddikanaja.com/2021/11/12/november-12-arecanut-in-karnataka/