ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಯಲ್ಲಾಪುರದಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಗೆ ಸೋಮವಾರ ಬಂಪರ್ ಬೆಲೆ ನಿಗದಿಯಾಗಿದೆ. ಜೊತೆಗೆ, ಚಾಲಿ, ಹಳೆಯ ವೆರೈಟಿ ಅಡಿಕೆಗೂ ಉತ್ತಮ ಬೆಲೆ ನಿಗದಿಯಾಗಿದ್ದು, ರಾಜ್ಯದ ಎಲ್ಲ ಮಾರುಕಟ್ಟೆಗಳ ಬೆಲೆ ಕೆಳಗಿನಂತಿದೆ.
ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ವಿಧ | ಕನಿಷ್ಠ | ಗರಿಷ್ಠ |
ಬಂಟ್ವಾಳ | ಕೋಕಾ | 12500 | 25000 |
ಬಂಟ್ವಾಳ | ಹೊಸ ವೆರೈಟಿ | 27500 | 42500 |
ಬಂಟ್ವಾಳ | ಹಳೆಯ ವೆರೈಟಿ | 46000 | 52000 |
ಚನ್ನಗಿರಿ | ರಾಶಿ | 44599 | 46669 |
ಹೊನ್ನಳ್ಳಿ | ರಾಶಿ | 45939 | 46039 |
ಕಾರ್ಕಳ | ಹೊಸ ವೆರೈಟಿ | 35000 | 42500 |
ಕಾರ್ಕಳ | ಹಳೆಯ ವೆರೈಟಿ | 46000 | 52500 |
ಕುಮಟಾ | ಚಿಪ್ಪು | 23599 | 40609 |
ಕುಮಟಾ | ಕೋಕಾ | 21019 | 35109 |
ಕುಮಟಾ | ಫ್ಯಾಕ್ಟರಿ | 12019 | 18424 |
ಕುಮಟಾ | ಹಳೆ ಚಾಲಿ | 47089 | 50099 |
ಕುಮಟಾ | ಹೊಸ ಚಾಲಿ | 35609 | 40611 |
ಕುಂದಾಪುರ | ಹಳೆ ಚಾಲಿ | 44000 | 51500 |
ಕುಂದಾಪುರ | ಹೊಸ ಚಾಲಿ | 37500 | 42500 |
ಪುತ್ತೂರು | ಕೋಕಾ | 10500 | 26000 |
ಪುತ್ತೂರು | ಹೊಸ ವೆರೈಟಿ | 27500 | 42500 |
ಸಾಗರ | ಬಿಳೆ ಗೊಟು | 20100 | 41099 |
ಸಾಗರ | ಚಾಲಿ | 41550 | 48299 |
ಸಾಗರ | ಕೋಕಾ | 22500 | 37499 |
ಸಾಗರ | ಕೆಂಪು ಗೋಟು | 24299 | 39399 |
ಸಾಗರ | ರಾಶಿ | 42605 | 47599 |
ಸಾಗರ | ಸಿಪ್ಪೆಗೋಟು | 8100 | 27160 |
ಶಿಕಾರಿಪುರ | ಕೆಂಪು | 45600 | 45600 |
ಶಿವಮೊಗ್ಗ | ಬೆಟ್ಟೆ | 47210 | 53910 |
ಶಿವಮೊಗ್ಗ | ಗೊರಬಲು | 17166 | 38258 |
ಶಿವಮೊಗ್ಗ | ರಾಶಿ | 44869 | 47159 |
ಶಿವಮೊಗ್ಗ | ಸರಕು | 50100 | 76696 |
ಸಿದ್ದಾಪುರ | ಬಿಳೆ ಗೊಟು | 30599 | 43099 |
ಸಿದ್ದಾಪುರ | ಚಾಲಿ | 48499 | 51091 |
ಸಿದ್ದಾಪುರ | ಕೋಕಾ | 27090 | 37569 |
ಸಿದ್ದಾಪುರ | ಹೊಸ ಚಾಲಿ | 33099 | 39599 |
ಸಿದ್ದಾಪುರ | ಕೆಂಪು ಗೋಟು | 28999 | 31299 |
ಸಿದ್ದಾಪುರ | ರಾಶಿ | 45099 | 48189 |
ಸಿದ್ದಾಪುರ | ತಟ್ಟಿ ಬೆಟ್ಟೆ | 38390 | 45569 |
ಶಿರಸಿ | ಬೆಟ್ಟೆ | 30799 | 44399 |
ಶಿರಸಿ | ಬಿಳೆ ಗೊಟು | 23899 | 44726 |
ಶಿರಸಿ | ಚಾಲಿ | 40111 | 51408 |
ಶಿರಸಿ | ರಾಶಿ | 42699 | 50919 |
ಸುಳ್ಯ | ಹಳೆಯ ವೆರೈಟಿ | 45000 | 51000 |
ತುಮಕೂರು | ರಾಶಿ | 45000 | 46100 |
ಯಲ್ಲಾಪುರ | ಬಿಳೆ ಗೊಟು | 30899 | 42700 |
ಯಲ್ಲಾಪುರ | ಚಾಲಿ | 43199 | 50850 |
ಯಲ್ಲಾಪುರ | ಕೋಕಾ | 23899 | 34899 |
ಯಲ್ಲಾಪುರ | ಕೆಂಪು ಗೋಟು | 28299 | 34011 |
ಯಲ್ಲಾಪುರ | ರಾಶಿ | 46109 | 53499 |
ಯಲ್ಲಾಪುರ | ತಟ್ಟಿ ಬೆಟ್ಟೆ | 40319 | 45919 |
https://www.suddikanaja.com/2021/11/25/today-arecanut-rate-in-karnataka-rashi-price-decline/