ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಅಡಿಕೆ ಬೆಲೆ ಮತ್ತೆ ಏರಿಕೆಯಾಗಿದೆ. ರಾಜ್ಯದ ಯಲ್ಲಾಪುರ, ಶಿವಮೊಗ್ಗ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆಗೆ ಉತ್ತಮ ಬೆಲೆ ನಿಗದಿಯಾಗಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ದರ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕುಮುಟ | ಕೋಕ | 20869 | 38019 |
ಕುಮುಟ | ಚಿಪ್ಪು | 24569 | 40601 |
ಕುಮುಟ | ಫ್ಯಾಕ್ಟರಿ | 12999 | 18429 |
ಕುಮುಟ | ಹಳೆ ಚಾಲಿ | 47269 | 50149 |
ಕುಮುಟ | ಹೊಸ ಚಾಲಿ | 38099 | 41549 |
ಚಿತ್ರದುರ್ಗ | ಅಪಿ | 46839 | 47269 |
ಚಿತ್ರದುರ್ಗ | ಕೆಂಪುಗೋಟು | 31009 | 31410 |
ಚಿತ್ರದುರ್ಗ | ಬೆಟ್ಟೆ | 39919 | 40389 |
ಚಿತ್ರದುರ್ಗ | ರಾಶಿ | 46339 | 46779 |
ತುಮಕೂರು | ರಾಶಿ | 45100 | 46200 |
ಪುತ್ತೂರು | ನ್ಯೂ ವೆರೈಟಿ | 27500 | 43500 |
ಬೆಂಗಳೂರು | ಇತರೆ | 45000 | 48000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 43500 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 52500 |
ಮಂಗಳೂರು | ಕೋಕ | 22780 | 30000 |
ಯಲ್ಲಾಪೂರ | ಕೆಂಪುಗೋಟು | 30110 | 33901 |
ಯಲ್ಲಾಪೂರ | ಕೋಕ | 22899 | 34899 |
ಯಲ್ಲಾಪೂರ | ಚಾಲಿ | 44619 | 50620 |
ಯಲ್ಲಾಪೂರ | ತಟ್ಟಿಬೆಟ್ಟೆ | 38350 | 45400 |
ಯಲ್ಲಾಪೂರ | ಬಿಳೆ ಗೋಟು | 32914 | 42169 |
ಯಲ್ಲಾಪೂರ | ರಾಶಿ | 46179 | 53999 |
ಶಿವಮೊಗ್ಗ | ಗೊರಬಲು | 17560 | 38469 |
ಶಿವಮೊಗ್ಗ | ಬೆಟ್ಟೆ | 48009 | 54009 |
ಶಿವಮೊಗ್ಗ | ರಾಶಿ | 41009 | 47299 |
ಶಿವಮೊಗ್ಗ | ಸರಕು | 51599 | 73199 |
ಸಿದ್ಧಾಪುರ | ಕೆಂಪುಗೋಟು | 26899 | 28899 |
ಸಿದ್ಧಾಪುರ | ಕೋಕ | 22899 | 37399 |
ಸಿದ್ಧಾಪುರ | ಚಾಲಿ | 46808 | 50799 |
ಸಿದ್ಧಾಪುರ | ತಟ್ಟಿಬೆಟ್ಟೆ | 33699 | 43299 |
ಸಿದ್ಧಾಪುರ | ಬಿಳೆ ಗೋಟು | 32109 | 43699 |
ಸಿದ್ಧಾಪುರ | ರಾಶಿ | 42099 | 48599 |
ಸಿದ್ಧಾಪುರ | ಹೊಸ ಚಾಲಿ | 30699 | 38699 |
ಸಿರಸಿ | ಚಾಲಿ | 46399 | 50899 |
ಸಿರಸಿ | ಬೆಟ್ಟೆ | 44009 | 44599 |
ಸಿರಸಿ | ಬಿಳೆ ಗೋಟು | 25299 | 44280 |
ಸಿರಸಿ | ರಾಶಿ | 46899 | 50399 |
ಸಾಗರ | ಕೆಂಪುಗೋಟು | 35699 | 37889 |
ಸಾಗರ | ಕೋಕ | 26099 | 36144 |
ಸಾಗರ | ಚಾಲಿ | 36199 | 48699 |
ಸಾಗರ | ಬಿಳೆ ಗೋಟು | 24899 | 38699 |
ಸಾಗರ | ರಾಶಿ | 40699 | 48399 |
ಸಾಗರ | ಸಿಪ್ಪೆಗೋಟು | 5690 | 26852 |
ಸುಳ್ಯ | ವೋಲ್ಡ್ ವೆರೈಟಿ | 45000 | 52500 |
ಹೊನ್ನಾಳಿ | ರಾಶಿ | 46399 | 46399 |
https://www.suddikanaja.com/2021/12/03/today-arecanut-rate-increased-in-karnataka/