ಸುದ್ದಿ ಕಣಜ.ಕಾಂ | KARNTAKA | ARECANUT RATE
ಶಿವಮೊಗ್ಗ: ಅಡಿಕೆಯ ಬೆಲೆಯು ರಾಜ್ಯದಲ್ಲಿ ಮತ್ತೆ ಏರಿಕೆ ಕಂಡಿದೆ. ಶಿವಮೊಗ್ಗದಲ್ಲಿ ಬೆಟ್ಟೆ ಅಡಿಕೆಗೆ ₹53,519 ನಗದಿಯಾಗಿದ್ದರೆ, ಇನ್ನುಳಿದ ಹಲವೆಡೆ ಅಡಿಕೆ ಬೆಲೆ ಏರಿಕೆ ಕಂಡಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳ ವಿವರ ಕೆಳಗಿನಂತಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | |||
ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ |
ಬಂಟ್ವಾಳ | ಕೋಕಾ | 12500 | 25000 |
ಬಂಟ್ವಾಳ | ಹೊಸ ವೆರೈಟಿ | 27500 | 43500 |
ಬಂಟ್ವಾಳ | ಹಳೆಯ ವೆರೈಟಿ | 46000 | 52500 |
ಭದ್ರಾವತಿ | ರಾಶಿ | 46186 | 47599 |
ಚನ್ನಗಿರಿ | ರಾಶಿ | 45459 | 47509 |
ಕಾರ್ಕಳ | ಹೊಸ ವೆರೈಟಿ | 40000 | 43500 |
ಕಾರ್ಕಳ | ಹಳೆಯ ವೆರೈಟಿ | 48000 | 53000 |
ಕುಂದಾಪುರ | ಹಳೆ ಚಾಲಿ | 50000 | 51500 |
ಕುಂದಾಪುರ | ಹೊಸ ಚಾಲಿ | 37500 | 43500 |
ಮಂಗಳೂರು | ಕೋಕಾ | 25100 | 31000 |
ಪುತ್ತೂರು | ಹೊಸ ವೆರೈಟಿ | 27500 | 43500 |
ಸಾಗರ | ಬಿಳೆ ಗೊಟು | 20309 | 30609 |
ಸಾಗರ | ಚಾಲಿ | 37209 | 46599 |
ಸಾಗರ | ಕೋಕಾ | 19899 | 19899 |
ಸಾಗರ | ಕೆಂಪು ಗೋಟು | 36899 | 39699 |
ಸಾಗರ | ರಾಶಿ | 39709 | 47629 |
ಸಾಗರ | ಸಿಪ್ಪೆಗೋಟು | 15689 | 27120 |
ಶಿವಮೊಗ್ಗ | ಬೆಟ್ಟೆ | 48019 | 53519 |
ಶಿವಮೊಗ್ಗ | ಗೊರಬಲು | 17005 | 38869 |
ಶಿವಮೊಗ್ಗ | ರಾಶಿ | 44599 | 47599 |
ಶಿವಮೊಗ್ಗ | ಸರಕು | 51200 | 72669 |
ಸಿದ್ದಾಪುರ | ಬಿಳೆ ಗೊಟು | 31689 | 42289 |
ಸಿದ್ದಾಪುರ | ಚಾಲಿ | 46899 | 50899 |
ಸಿದ್ದಾಪುರ | ಕೋಕಾ | 26611 | 38289 |
ಸಿದ್ದಾಪುರ | ಹೊಸ ಚಾಲಿ | 33299 | 38699 |
ಸಿದ್ದಾಪುರ | ಕೆಂಪು ಗೋಟು | 23699 | 33309 |
ಸಿದ್ದಾಪುರ | ರಾಶಿ | 43899 | 48489 |
ಸಿದ್ದಾಪುರ | ತಟ್ಟಿ ಬೆಟ್ಟೆ | 32012 | 41089 |
ಶಿರಸಿ | ಬೆಟ್ಟೆ | 26099 | 44099 |
ಶಿರಸಿ | ಬಿಳೆ ಗೊಟು | 6929 | 44700 |
ಶಿರಸಿ | ಚಾಲಿ | 38899 | 50999 |
ಶಿರಸಿ | ರಾಶಿ | 39539 | 51309 |
ತುಮಕೂರು | ರಾಶಿ | 45200 | 46400 |
ಯಲ್ಲಾಪುರ | ಬಿಳೆ ಗೊಟು | 32321 | 42901 |
ಯಲ್ಲಾಪುರ | ಚಾಲಿ | 43012 | 50826 |
ಯಲ್ಲಾಪುರ | ಕೋಕಾ | 24199 | 34899 |
ಯಲ್ಲಾಪುರ | ಕೆಂಪು ಗೋಟು | 29015 | 35699 |
ಯಲ್ಲಾಪುರ | ರಾಶಿ | 46670 | 54869 |
ಯಲ್ಲಾಪುರ | ತಟ್ಟಿ ಬೆಟ್ಟೆ | 38850 | 45995 |
https://www.suddikanaja.com/2021/12/04/today-arecanut-rate-in-karnatakarate-hike/