ಸುದ್ದಿ ಕಣಜ.ಕಾಂ | KARNTAKA | ARECANUT PRICE
ಶಿವಮೊಗ್ಗ: ರಾಜ್ಯದಲ್ಲಿ ಅಡಿಕೆ ಬೆಲೆ ಏರಿಕೆ ಮುಂದುವರಿದಿದೆ. ಶಿವಮೊಗ್ಗದಲ್ಲಿ ಪ್ರತಿ ಕ್ವಿಂಟಾಲ್ ಬೆಟ್ಟೆ ಅಡಿಕೆ ಬೆಲೆಯು 53 ಸಾವಿರ ರೂಪಾಯಿ ನಿಗದಿಯಾಗಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳ ಬೆಲೆ ಕೆಳಗಿನಂತಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 38000 | 43500 |
ಕಾರ್ಕಳ | ವೋಲ್ಡ್ ವೆರೈಟಿ | 46000 | 52500 |
ಕುಮುಟ | ಕೋಕ | 21099 | 36019 |
ಕುಮುಟ | ಚಿಪ್ಪು | 25809 | 41019 |
ಕುಮುಟ | ಫ್ಯಾಕ್ಟರಿ | 13019 | 18800 |
ಕುಮುಟ | ಹಳೆ ಚಾಲಿ | 47019 | 50799 |
ಕುಮುಟ | ಹೊಸ ಚಾಲಿ | 38509 | 42599 |
ಚಿತ್ರದುರ್ಗ | ಅಪಿ | 46729 | 47169 |
ಚಿತ್ರದುರ್ಗ | ಕೆಂಪುಗೋಟು | 31609 | 32010 |
ಚಿತ್ರದುರ್ಗ | ಬೆಟ್ಟೆ | 39819 | 40299 |
ಚಿತ್ರದುರ್ಗ | ರಾಶಿ | 46239 | 46689 |
ಚನ್ನಗಿರಿ | ರಾಶಿ | 45900 | 48099 |
ತುಮಕೂರು | ರಾಶಿ | 45600 | 46600 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 43500 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 43500 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 52500 |
ಯಲ್ಲಾಪೂರ | ಕೆಂಪುಗೋಟು | 30899 | 34146 |
ಯಲ್ಲಾಪೂರ | ಕೋಕ | 22601 | 33109 |
ಯಲ್ಲಾಪೂರ | ಚಾಲಿ | 44669 | 50670 |
ಯಲ್ಲಾಪೂರ | ತಟ್ಟಿಬೆಟ್ಟೆ | 37899 | 45069 |
ಯಲ್ಲಾಪೂರ | ಬಿಳೆ ಗೋಟು | 31529 | 41629 |
ಯಲ್ಲಾಪೂರ | ರಾಶಿ | 46490 | 52969 |
ಶಿವಮೊಗ್ಗ | ಗೊರಬಲು | 1730 | 38869 |
ಶಿವಮೊಗ್ಗ | ಬೆಟ್ಟೆ | 49210 | 53700 |
ಶಿವಮೊಗ್ಗ | ರಾಶಿ | 44119 | 47789 |
ಶಿವಮೊಗ್ಗ | ಸರಕು | 54700 | 76696 |
ಸಿದ್ಧಾಪುರ | ಕೆಂಪುಗೋಟು | 21099 | 26899 |
ಸಿದ್ಧಾಪುರ | ಕೋಕ | 22099 | 37099 |
ಸಿದ್ಧಾಪುರ | ಚಾಲಿ | 46689 | 50599 |
ಸಿದ್ಧಾಪುರ | ತಟ್ಟಿಬೆಟ್ಟೆ | 32899 | 44289 |
ಸಿದ್ಧಾಪುರ | ಬಿಳೆ ಗೋಟು | 35099 | 41208 |
ಸಿದ್ಧಾಪುರ | ರಾಶಿ | 45689 | 48599 |
ಸಿದ್ಧಾಪುರ | ಹೊಸ ಚಾಲಿ | 33699 | 40389 |
ಸಾಗರ | ಕೆಂಪುಗೋಟು | 37399 | 39609 |
ಸಾಗರ | ಕೋಕ | 27219 | 37419 |
ಸಾಗರ | ಚಾಲಿ | 36869 | 48199 |
ಸಾಗರ | ಬಿಳೆ ಗೋಟು | 24699 | 39115 |
ಸಾಗರ | ರಾಶಿ | 43569 | 48229 |
ಸಾಗರ | ಸಿಪ್ಪೆಗೋಟು | 6290 | 27129 |
ಸುಳ್ಯ | ವೋಲ್ಡ್ ವೆರೈಟಿ | 45000 | 52500 |
ಹೊನ್ನಾಳಿ | ರಾಶಿ | 46699 | 46899 |
https://www.suddikanaja.com/2021/12/06/today-arecanut-rate-in-karnataka-price-hike-in-various-market/