ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ಅಡಿಕೆ ದರವು ಸ್ಥಿರವಾಗಿದೆ. ರಾಶಿ ಅಡಿಕೆ ಬೆಲೆಯು ಸಿದ್ದಾಪುರದಲ್ಲಿ ಅತ್ಯಧಿಕವಿದ್ದು, ಇನ್ನುಳಿದ ಎಲ್ಲ ಮಾರುಕಟ್ಟೆಗಳ ಮಾಹಿತಿ ಕೆಳಗಿನಂತಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಂದಾಪುರ | ಹಳೆ ಚಾಲಿ | 48000 | 53000 |
ಕುಂದಾಪುರ | ಹೊಸ ಚಾಲಿ | 38000 | 45000 |
ಕುಮುಟ | ಕೋಕ | 21019 | 34501 |
ಕುಮುಟ | ಚಿಪ್ಪು | 24509 | 41019 |
ಕುಮುಟ | ಫ್ಯಾಕ್ಟರಿ | 12609 | 18699 |
ಕುಮುಟ | ಹಳೆ ಚಾಲಿ | 48509 | 50499 |
ಕುಮುಟ | ಹೊಸ ಚಾಲಿ | 40509 | 42800 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬೆಂಗಳೂರು | ಇತರೆ | 45000 | 55000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಮಂಗಳೂರು | ಕೋಕ | 24900 | 31000 |
ಶಿಕಾರಿಪುರ | ಕೆಂಪು | 41400 | 45490 |
ಶಿವಮೊಗ್ಗ | ಗೊರಬಲು | 17025 | 38299 |
ಶಿವಮೊಗ್ಗ | ಬೆಟ್ಟೆ | 47709 | 53569 |
ಶಿವಮೊಗ್ಗ | ರಾಶಿ | 45166 | 47698 |
ಶಿವಮೊಗ್ಗ | ಸರಕು | 50009 | 72896 |
ಸಿದ್ಧಾಪುರ | ಕೆಂಪುಗೋಟು | 25099 | 33099 |
ಸಿದ್ಧಾಪುರ | ಕೋಕ | 23911 | 30609 |
ಸಿದ್ಧಾಪುರ | ಚಾಲಿ | 46099 | 50509 |
ಸಿದ್ಧಾಪುರ | ತಟ್ಟಿಬೆಟ್ಟೆ | 33699 | 33699 |
ಸಿದ್ಧಾಪುರ | ಬಿಳೆ ಗೋಟು | 24899 | 38469 |
ಸಿದ್ಧಾಪುರ | ರಾಶಿ | 45809 | 48089 |
ಸಿದ್ಧಾಪುರ | ಹೊಸ ಚಾಲಿ | 26099 | 39799 |
ಸಿರಸಿ | ಚಾಲಿ | 40899 | 50939 |
ಸಿರಸಿ | ಬೆಟ್ಟೆ | 35199 | 44308 |
ಸಿರಸಿ | ಬಿಳೆ ಗೋಟು | 28099 | 44800 |
ಸಿರಸಿ | ರಾಶಿ | 43299 | 49809 |
ಹೊನ್ನಾಳಿ | ರಾಶಿ | 46950 | 46950 |