ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದಲ್ಲಿ ರಾಶಿ ಅಡಿಕೆಯ ಗರಿಷ್ಠ ಬೆಲೆಯಲ್ಲಿ ಇಳಿಕೆಯಾಗಿದೆ. ನಿರಂತರ ಏರಿಕೆ ಕಾಣುತ್ತಿದ್ದ ಬೆಲೆ ಏರಿಕೆಗೆ ಶುಕ್ರವಾರ ತುಸು ಇಳಿಕೆಯಾಗಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳ ಬೆಲೆ ಕೆಳಗಿನಂತಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕುಮುಟ | ಕೋಕ | 21019 | 29999 |
ಕುಮುಟ | ಚಿಪ್ಪು | 25089 | 38019 |
ಕುಮುಟ | ಫ್ಯಾಕ್ಟರಿ | 13509 | 18969 |
ಕುಮುಟ | ಹಳೆ ಚಾಲಿ | 46899 | 49899 |
ಕುಮುಟ | ಹೊಸ ಚಾಲಿ | 36509 | 41589 |
ಚಿತ್ರದುರ್ಗ | ಅಪಿ | 46629 | 47079 |
ಚಿತ್ರದುರ್ಗ | ಕೆಂಪುಗೋಟು | 32900 | 33300 |
ಚಿತ್ರದುರ್ಗ | ಬೆಟ್ಟೆ | 39419 | 39889 |
ಚಿತ್ರದುರ್ಗ | ರಾಶಿ | 46139 | 46569 |
ದಾವಣಗೆರೆ | ರಾಶಿ | 43509 | 46499 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಭದ್ರಾವತಿ | ರಾಶಿ | 45669 | 47299 |
ಮಂಗಳೂರು | ಕೋಕ | 24000 | 48000 |
ಮಡಿಕೇರಿ | ರಾಶಿ | 49556 | 49556 |
ಯಲ್ಲಾಪೂರ | ಕೆಂಪುಗೋಟು | 28642 | 36016 |
ಯಲ್ಲಾಪೂರ | ಕೋಕ | 22619 | 32199 |
ಯಲ್ಲಾಪೂರ | ಚಾಲಿ | 40000 | 49501 |
ಯಲ್ಲಾಪೂರ | ತಟ್ಟಿಬೆಟ್ಟೆ | 38509 | 44100 |
ಯಲ್ಲಾಪೂರ | ಬಿಳೆ ಗೋಟು | 28826 | 39069 |
ಯಲ್ಲಾಪೂರ | ರಾಶಿ | 44589 | 53219 |
ಶಿಕಾರಿಪುರ | ಅಪಿ | 43600 | 46400 |
ಶಿವಮೊಗ್ಗ | ಗೊರಬಲು | 17400 | 36720 |
ಶಿವಮೊಗ್ಗ | ಬೆಟ್ಟೆ | 49710 | 53999 |
ಶಿವಮೊಗ್ಗ | ರಾಶಿ | 44199 | 47359 |
ಶಿವಮೊಗ್ಗ | ಸರಕು | 49000 | 74269 |
ಸಿದ್ಧಾಪುರ | ಕೆಂಪುಗೋಟು | 23899 | 34689 |
ಸಿದ್ಧಾಪುರ | ಕೋಕ | 25199 | 34999 |
ಸಿದ್ಧಾಪುರ | ಚಾಲಿ | 46509 | 48509 |
ಸಿದ್ಧಾಪುರ | ತಟ್ಟಿಬೆಟ್ಟೆ | 31689 | 43099 |
ಸಿದ್ಧಾಪುರ | ಬಿಳೆ ಗೋಟು | 28799 | 38812 |
ಸಿದ್ಧಾಪುರ | ರಾಶಿ | 43599 | 48639 |
ಸಿದ್ಧಾಪುರ | ಹೊಸ ಚಾಲಿ | 33099 | 40599 |
ಸಿರಸಿ | ಚಾಲಿ | 33669 | 49299 |
ಸಿರಸಿ | ಬೆಟ್ಟೆ | 29899 | 47418 |
ಸಿರಸಿ | ಬಿಳೆ ಗೋಟು | 21099 | 44113 |
ಸಿರಸಿ | ರಾಶಿ | 42899 | 48749 |
ಹೊನ್ನಾಳಿ | ರಾಶಿ | 47599 | 47599 |
https://www.suddikanaja.com/2021/12/18/arecanut-rate-in-karnataka/