ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಸಿದ್ದಾಪುರ ಮತ್ತು ಶಿವಮೊಗ್ಗದಲ್ಲಿ ರಾಶಿ ಅಡಿಕೆ ಧಾರಣೆ ಮತ್ತೆ ಇಳಿಕೆಯಾಗಿದೆ. ಮಂಗಳವಾರ ಕ್ಕೆ ಹೋಲಿಸಿದರೆ ಬುಧವಾರ ಸಿದ್ದಾಪುರದಲ್ಲಿ ರಾಶಿ ಅಡಿಕೆ ಗರಿಷ್ಠ ದರದಲ್ಲಿ 1,090 ರೂಪಾಯಿ ಹಾಗೂ ಶಿವಮೊಗ್ಗದಲ್ಲಿ 411 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಕೆಳಗಿನಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 19189 | 27111 |
ಕುಮುಟ | ಚಿಪ್ಪು | 23569 | 32019 |
ಕುಮುಟ | ಫ್ಯಾಕ್ಟರಿ | 13109 | 18216 |
ಕುಮುಟ | ಹಳೆ ಚಾಲಿ | 46099 | 50009 |
ಕುಮುಟ | ಹೊಸ ಚಾಲಿ | 35109 | 40700 |
ತುಮಕೂರು | ರಾಶಿ | 45400 | 46200 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಶಿವಮೊಗ್ಗ | ಗೊರಬಲು | 17110 | 34209 |
ಶಿವಮೊಗ್ಗ | ಬೆಟ್ಟೆ | 46600 | 52899 |
ಶಿವಮೊಗ್ಗ | ರಾಶಿ | 43000 | 45599 |
ಶಿವಮೊಗ್ಗ | ಸರಕು | 50000 | 76066 |
ಸಿದ್ಧಾಪುರ | ಕೆಂಪುಗೋಟು | 29089 | 34409 |
ಸಿದ್ಧಾಪುರ | ಕೋಕ | 22699 | 32199 |
ಸಿದ್ಧಾಪುರ | ಚಾಲಿ | 46989 | 48299 |
ಸಿದ್ಧಾಪುರ | ತಟ್ಟಿಬೆಟ್ಟೆ | 37889 | 44099 |
ಸಿದ್ಧಾಪುರ | ಬಿಳೆ ಗೋಟು | 23899 | 36699 |
ಸಿದ್ಧಾಪುರ | ರಾಶಿ | 43699 | 47009 |
ಸಿದ್ಧಾಪುರ | ಹೊಸ ಚಾಲಿ | 32899 | 45819 |
ಸುಳ್ಯ | ವೋಲ್ಡ್ ವೆರೈಟಿ | 44600 | 53000 |
https://www.suddikanaja.com/2022/01/07/arecanut-rate-hike-in-yallapura/