ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆಯ ಗರಿಷ್ಠ ಬೆಲೆಯಲ್ಲಿ ಇಳಿಕೆಯಾಗಿದೆ. ಶಿವಮೊಗ್ಗದಲ್ಲಿ ಕ್ವಿಂಟಾಲ್ ಅಡಿಕೆಯ ಗರಿಷ್ಠ ದರದಲ್ಲಿ 110 ರೂಪಾಯಿ ಇಳಿಕೆಯಾದರೆ, ಸಿದ್ದಾಪುರದಲ್ಲಿ 90 ರೂ., ಸಾಗರದಲ್ಲಿ 1290 ರೂ. ಕಡಿಮೆಯಾಗಿದೆ. ಸಿರಸಿಯಲ್ಲಿ 90 ರೂ. ಏರಿಕೆ ಕಂಡಿದೆ. ಎಲ್ಲ ಮಾರುಕಟ್ಟೆಗಳ ಮಾಹಿತಿ ಕೆಳಗಿನಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ತುಮಕೂರು | ರಾಶಿ | 45400 | 46800 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಭದ್ರಾವತಿ | ರಾಶಿ | 44500 | 46019 |
ಮಂಗಳೂರು | ಕೋಕ | 29000 | 31800 |
ಶಿವಮೊಗ್ಗ | ಗೊರಬಲು | 17000 | 34969 |
ಶಿವಮೊಗ್ಗ | ಬೆಟ್ಟೆ | 47130 | 52569 |
ಶಿವಮೊಗ್ಗ | ರಾಶಿ | 41109 | 45989 |
ಶಿವಮೊಗ್ಗ | ಸರಕು | 51000 | 75219 |
ಸಿದ್ಧಾಪುರ | ಕೆಂಪುಗೋಟು | 23099 | 33909 |
ಸಿದ್ಧಾಪುರ | ಕೋಕ | 21199 | 28469 |
ಸಿದ್ಧಾಪುರ | ಚಾಲಿ | 46099 | 47599 |
ಸಿದ್ಧಾಪುರ | ತಟ್ಟಿಬೆಟ್ಟೆ | 36199 | 45009 |
ಸಿದ್ಧಾಪುರ | ಬಿಳೆ ಗೋಟು | 22699 | 28212 |
ಸಿದ್ಧಾಪುರ | ರಾಶಿ | 44819 | 47509 |
ಸಿದ್ಧಾಪುರ | ಹೊಸ ಚಾಲಿ | 33599 | 40099 |
ಸಿರಸಿ | ಅರೆಕಾನಟ್ ಹಸ್ಕ್ | 5911 | 7669 |
ಸಿರಸಿ | ಚಾಲಿ | 32099 | 44000 |
ಸಿರಸಿ | ಬೆಟ್ಟೆ | 22099 | 45899 |
ಸಿರಸಿ | ಬಿಳೆ ಗೋಟು | 21299 | 41503 |
ಸಿರಸಿ | ರಾಶಿ | 26719 | 48099 |
ಸಾಗರ | ಕೆಂಪುಗೋಟು | 26969 | 37619 |
ಸಾಗರ | ಕೋಕ | 28899 | 28899 |
ಸಾಗರ | ಚಾಲಿ | 35809 | 35809 |
ಸಾಗರ | ಬಿಳೆ ಗೋಟು | 17869 | 17869 |
ಸಾಗರ | ರಾಶಿ | 42299 | 46099 |
ಸಾಗರ | ಸಿಪ್ಪೆಗೋಟು | 15369 | 20832 |
https://www.suddikanaja.com/2022/01/27/arecanut-price-rise-in-karnatakas-many-markets-all-market-price-is-here/