Karnataka KSP Recruitment ಡಿಗ್ರಿ ಪಾಸ್ ಆದವರಿಗೆ KSISF ನಲ್ಲಿ 63 ಎಸ್‍ಐ ಹುದ್ದೆ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಶಿವಮೊಗ್ಗ: (Karnataka KSP Recruitment 2022) ಕರ್ನಾಟಕ ಕೈಗಾರಿಕೆ ಭದ್ರತಾ ಪಡೆ (KSISF )ಯಲ್ಲಿ ಖಾಲಿ ಇರುವ 63 ಎಸ್.ಐ (Sub-Inspector) ಹುದ್ದೆಗಳ ನೇಮಕಕ್ಕೆ ಅಧಿಸೂಚನೆ (Notification) ಹೊರಡಿಸಿದ್ದು, ಮಾರ್ಚ್ 3ರೊಳಗೆ ಆನ್ ಲೈನ್ (online) ಮೂಲಕ ಅರ್ಜಿ ಸಲ್ಲಿಸಬಹುದು. ಪುರುಷ, ಮಹಿಳೆ ಮತ್ತು ತೃತೀಯ ಲಿಂಗಿಗಳು ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದ್ದು, ಕಡ್ಡಾಯವಾಗಿ ಯಾವುದಾದರೂ ಪದವಿ ಪಡೆದಿರಬೇಕು. 

JOBS FB Link

READ | ಪದವಿ ಪಾಸ್ ಆದವರಿಗೆ IISc ನಲ್ಲಿ ತಾಂತ್ರಿಕ ಸಹಾಯಕ ಹುದ್ದೆ ನೇಮಕಾತಿ, ಕೂಡಲೇ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಲು ವಯೋಮಿತಿ, ಶುಲ್ಕ
ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷ, ಗರಿಷ್ಠ 26 ವರ್ಷ, ಎಸ್.ಸಿ, ಎಸ್.ಟಿ, ಇತರೆ ಹಿಂದುಳಿದ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 28 ವರ್ಷ ಇರಬೇಕು.
ಸಾಮಾನ್ಯ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 500 ರೂಪಾಯಿ ಹಾಗೂ ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ 250 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.
ಪ್ರಮುಖ ದಿನಾಂಕ
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 10-02-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-03-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ: 05-03-2022

READ | KPTCL ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಇಂದಿನಿಂದ ಆರಂಭ, ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ನೇಮಕಾತಿ ಸಂಸ್ಥೆ: Karnataka State Police (KSP)
ಹುದ್ದೆಗಳ ಸಂಖ್ಯೆ: 63
ಉದ್ಯೋಗ ಸ್ಥಳ: ಕರ್ನಾಟಕ
ಹುದ್ದೆ ಹೆಸರು: ಕೆಎಸ್‍ಐಎಸ್‍ಎಫ್ ಸಬ್ ಇನ್ ಸ್ಪೆಕ್ಟರ್
ವೇತನ: 37,900 ರಿಂದ 70,850 ಪ್ರತಿ ತಿಂಗಳು

ಹುದ್ದೆಗಳ ಸಂಖ್ಯೆ ಹುದ್ದೆ
SI (ಪುರುಷ) 40
SI (ಮಹಿಳಾ) 12
SI (ಪುರುಷ) ಸೇವೆಯಲ್ಲಿರುವವರಿಗೆ 7
SI (ಮಹಿಳಾ) ಸೇವೆಯಲ್ಲಿರುವವರಿಗೆ  2
SI (ಕೆಎಸ್‍ಐಎಸ್‍ಎಫ್) (ತೃತೀಯ ಲಿಂಗ) 2
ಒಟ್ಟು 63

   NOTIFICATION

CLICK HERE TO APPLY

https://www.suddikanaja.com/2022/01/29/government-jobs-for-puc-passed-candidates-in-cisf/

error: Content is protected !!