ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ಅಡಿಕೆ ಧಾರಣೆ ತುಸು ಏರಿಕೆಯಾಗಿದೆ. ನಿರಂತರ ರಾಶಿ ಬೆಲೆಯಲ್ಲಿ ಇಳಿಕೆಯಾಗುತ್ತಲೇ ಇತ್ತು. ಆದರೆ, ಇಂದು ಬೆಲೆ ಹೆಚ್ಚಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ ಗರಿಷ್ಠ ಬೆಲೆಯು 400 ರೂಪಾಯಿ ಏರಿಕೆಯಾಗಿದೆ. ಶಿವಮೊಗ್ಗದಲ್ಲಿ 24 ರೂ., ಸಿದ್ದಾಪುರದಲ್ಲಿ 710 ರೂ. ಬೆಲೆ ಏರಿಕೆಯಾಗಿದೆ.
READ | 14/02/2022ರ ಅಡಿಕೆ ಧಾರಣೆ, ರಾಜ್ಯದ ವಿವಿಧ ಮಾರುಕಟ್ಟೆಗಳ ಬೆಲೆ ಇಲ್ಲಿದೆ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಚಿತ್ರದುರ್ಗ | ಅಪಿ | 45229 | 45669 |
ಚಿತ್ರದುರ್ಗ | ಕೆಂಪುಗೋಟು | 31109 | 31510 |
ಚಿತ್ರದುರ್ಗ | ಬೆಟ್ಟೆ | 36219 | 36659 |
ಚಿತ್ರದುರ್ಗ | ರಾಶಿ | 44739 | 45189 |
ಚನ್ನಗಿರಿ | ರಾಶಿ | 44099 | 46500 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಭದ್ರಾವತಿ | ರಾಶಿ | 44099 | 45879 |
ಯಲ್ಲಾಪುರ | ಅಪಿ | 52969 | 54935 |
ಯಲ್ಲಾಪುರ | ಕೆಂಪುಗೋಟು | 27899 | 35299 |
ಯಲ್ಲಾಪುರ | ಕೋಕ | 18899 | 29819 |
ಯಲ್ಲಾಪುರ | ತಟ್ಟಿಬೆಟ್ಟೆ | 37142 | 45050 |
ಯಲ್ಲಾಪುರ | ಬಿಳೆ ಗೋಟು | 24199 | 30891 |
ಯಲ್ಲಾಪುರ | ರಾಶಿ | 45670 | 51399 |
ಯಲ್ಲಾಪುರ | ಹಳೆ ಚಾಲಿ | 46850 | 47050 |
ಯಲ್ಲಾಪುರ | ಹೊಸ ಚಾಲಿ | 32369 | 40580 |
ಶಿವಮೊಗ್ಗ | ಗೊರಬಲು | 17005 | 34399 |
ಶಿವಮೊಗ್ಗ | ಬೆಟ್ಟೆ | 46010 | 51369 |
ಶಿವಮೊಗ್ಗ | ರಾಶಿ | 42109 | 45822 |
ಶಿವಮೊಗ್ಗ | ಸರಕು | 52869 | 75696 |
ಸಿದ್ಧಾಪುರ | ಕೆಂಪುಗೋಟು | 24499 | 36269 |
ಸಿದ್ಧಾಪುರ | ಕೋಕ | 21299 | 29012 |
ಸಿದ್ಧಾಪುರ | ಚಾಲಿ | 45311 | 47100 |
ಸಿದ್ಧಾಪುರ | ತಟ್ಟಿಬೆಟ್ಟೆ | 36689 | 43099 |
ಸಿದ್ಧಾಪುರ | ಬಿಳೆ ಗೋಟು | 21899 | 35399 |
ಸಿದ್ಧಾಪುರ | ರಾಶಿ | 43199 | 47699 |
ಸಿದ್ಧಾಪುರ | ಹೊಸ ಚಾಲಿ | 33769 | 39399 |
ಸಿರಸಿ | ಚಾಲಿ | 28296 | 40651 |
ಸಿರಸಿ | ಬೆಟ್ಟೆ | 31609 | 43818 |
ಸಿರಸಿ | ಬಿಳೆ ಗೋಟು | 21599 | 38199 |
ಸಿರಸಿ | ರಾಶಿ | 40699 | 46909 |
ಸಾಗರ | ಕೆಂಪುಗೋಟು | 21129 | 37199 |
ಸಾಗರ | ಕೋಕ | 13189 | 28799 |
ಸಾಗರ | ಚಾಲಿ | 21389 | 46359 |
ಸಾಗರ | ಬಿಳೆ ಗೋಟು | 18239 | 27699 |
ಸಾಗರ | ರಾಶಿ | 37569 | 45799 |
ಸಾಗರ | ಸಿಪ್ಪೆಗೋಟು | 17389 | 17389 |
https://www.suddikanaja.com/2022/01/27/arecanut-price-rise-in-karnatakas-many-markets-all-market-price-is-here/