ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ಅಡಿಕೆ ಧಾರಣೆ ಇಳಿಕೆಯಾಗಿದೆ. ಸಿದ್ದಾಪುರದಲ್ಲಿ ಬುಧವಾರಕ್ಕೆ ಹೋಲಿಸಿದರೆ ಗುರುವಾರ ಪ್ರತಿ ಕ್ವಿಂಟಾಲ್ ರಾಶಿ ಗರಿಷ್ಠ ಬೆಲೆಯಲ್ಲಿ 8 ರೂಪಾಯಿ ಇಳಿಕೆಯಾಗಿದೆ. ಸಿರಸಿಯಲ್ಲಿ 210 ರೂ. ಇಳಿಕೆಯಾಗಿದೆ.
READ | ರಾಶಿ ಬೆಲೆಯಲ್ಲಿ ತುಸು ಏರಿಕೆ, 23/02/2022ರ ಅಡಿಕೆ ಧಾರಣೆ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 9070 | 25688 |
ಕುಮುಟ | ಚಿಪ್ಪು | 22199 | 33189 |
ಕುಮುಟ | ಹಳೆ ಚಾಲಿ | 45599 | 47679 |
ಕುಮುಟ | ಹೊಸ ಚಾಲಿ | 34201 | 40299 |
ಚನ್ನಗಿರಿ | ರಾಶಿ | 44125 | 46500 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬೆಂಗಳೂರು | ಇತರೆ | 55000 | 58000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಯಲ್ಲಾಪುರ | ಅಪಿ | 52899 | 54779 |
ಯಲ್ಲಾಪುರ | ಕೆಂಪುಗೋಟು | 29000 | 36181 |
ಯಲ್ಲಾಪುರ | ಕೋಕ | 18899 | 30399 |
ಯಲ್ಲಾಪುರ | ತಟ್ಟಿಬೆಟ್ಟೆ | 38121 | 45099 |
ಯಲ್ಲಾಪುರ | ಬಿಳೆ ಗೋಟು | 26499 | 32889 |
ಯಲ್ಲಾಪುರ | ರಾಶಿ | 45710 | 52314 |
ಯಲ್ಲಾಪುರ | ಹಳೆ ಚಾಲಿ | 44438 | 48009 |
ಯಲ್ಲಾಪುರ | ಹೊಸ ಚಾಲಿ | 34859 | 41299 |
ಸಿದ್ಧಾಪುರ | ಕೆಂಪುಗೋಟು | 30609 | 32889 |
ಸಿದ್ಧಾಪುರ | ಕೋಕ | 19199 | 27899 |
ಸಿದ್ಧಾಪುರ | ಚಾಲಿ | 43099 | 46599 |
ಸಿದ್ಧಾಪುರ | ತಟ್ಟಿಬೆಟ್ಟೆ | 38699 | 43699 |
ಸಿದ್ಧಾಪುರ | ಬಿಳೆ ಗೋಟು | 20699 | 28599 |
ಸಿದ್ಧಾಪುರ | ರಾಶಿ | 44809 | 46919 |
ಸಿದ್ಧಾಪುರ | ಹೊಸ ಚಾಲಿ | 34599 | 40099 |
ಸಿರಸಿ | ಚಾಲಿ | 32999 | 40999 |
ಸಿರಸಿ | ಬೆಟ್ಟೆ | 36009 | 44399 |
ಸಿರಸಿ | ಬಿಳೆ ಗೋಟು | 17009 | 36311 |
ಸಿರಸಿ | ರಾಶಿ | 38199 | 47309 |
ಸಾಗರ | ಕೆಂಪುಗೋಟು | 21129 | 36409 |
ಸಾಗರ | ಕೋಕ | 23899 | 29399 |
ಸಾಗರ | ಚಾಲಿ | 32099 | 38599 |
ಸಾಗರ | ಬಿಳೆ ಗೋಟು | 16099 | 27929 |
ಸಾಗರ | ರಾಶಿ | 33899 | 46319 |
ಸಾಗರ | ಸಿಪ್ಪೆಗೋಟು | 8015 | 20189 |
https://www.suddikanaja.com/2022/02/04/today-arecanut-price-in-karnataka-4/