ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಶಿ ಅಡಿಕೆಯ ಬೆಲೆಯು ಯಲ್ಲಾಪುರ ಮತ್ತು ಸಿದ್ದಾಪುರದಲ್ಲಿ ಶುಕ್ರವಾರ ಏರಿಕೆಯಾಗಿದೆ. ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಕ್ವಿಂಟಾಲ್ ರಾಶಿಯ ಗರಿಷ್ಠ ಬೆಲೆಯು ಯಲ್ಲಾಪುರದಲ್ಲಿ 730 ರೂಪಾಯಿ, ಸಿದ್ದಾಪುರದಲ್ಲಿ 287 ರೂಪಾಯಿ ಹೆಚ್ಚಳವಾಗಿದೆ. ಶಿವಮೊಗ್ಗದಲ್ಲಿ 41 ರೂ., ಸಿರಸಿಯಲ್ಲಿ 654 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕೆಳಗಿಂನಂತಿದೆ.
READ | ಶಿವಮೊಗ್ಗ, ಸಿದ್ದಾಪುರದಲ್ಲಿ ರಾಶಿ ಅಡಿಕೆ ದರ ಏರಿಕೆ
| ಇಂದಿನ ಅಡಿಕೆ ಧಾರಣೆ | |||
| ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
| ಕಾರ್ಕಳ | ನ್ಯೂ ವೆರೈಟಿ | 40000 | 45000 |
| ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
| ಕುಂದಾಪುರ | ಹೊಸ ಚಾಲಿ | 43500 | 44500 |
| ಕುಮುಟ | ಕೋಕ | 16019 | 26019 |
| ಕುಮುಟ | ಚಿಪ್ಪು | 25019 | 30109 |
| ಕುಮುಟ | ಫ್ಯಾಕ್ಟರಿ | 13019 | 18569 |
| ಕುಮುಟ | ಹಳೆ ಚಾಲಿ | 42099 | 47399 |
| ಕುಮುಟ | ಹೊಸ ಚಾಲಿ | 34019 | 39619 |
| ಪುತ್ತೂರು | ಕೋಕ | 11000 | 26000 |
| ಪುತ್ತೂರು | ನ್ಯೂ ವೆರೈಟಿ | 27500 | 45000 |
| ಬಂಟ್ವಾಳ | ಕೋಕ | 12500 | 25000 |
| ಬಂಟ್ವಾಳ | ನ್ಯೂ ವೆರೈಟಿ | 27500 | 45000 |
| ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
| ಭದ್ರಾವತಿ | ರಾಶಿ | 44799 | 45849 |
| ಮಂಗಳೂರು | ಕೋಕ | 25000 | 30600 |
| ಯಲ್ಲಾಪೂರ | ಅಪಿ | 53179 | 55779 |
| ಯಲ್ಲಾಪೂರ | ಕೆಂಪುಗೋಟು | 26919 | 34390 |
| ಯಲ್ಲಾಪೂರ | ಕೋಕ | 18899 | 29899 |
| ಯಲ್ಲಾಪೂರ | ಚಾಲಿ | 35869 | 40311 |
| ಯಲ್ಲಾಪೂರ | ತಟ್ಟಿಬೆಟ್ಟೆ | 38399 | 45819 |
| ಯಲ್ಲಾಪೂರ | ಬಿಳೆ ಗೋಟು | 26299 | 32899 |
| ಯಲ್ಲಾಪೂರ | ರಾಶಿ | 46899 | 52919 |
| ಶಿವಮೊಗ್ಗ | ಗೊರಬಲು | 19069 | 33859 |
| ಶಿವಮೊಗ್ಗ | ಬೆಟ್ಟೆ | 47009 | 50599 |
| ಶಿವಮೊಗ್ಗ | ರಾಶಿ | 43000 | 45658 |
| ಶಿವಮೊಗ್ಗ | ಸರಕು | 51069 | 75393 |
| ಸಿದ್ಧಾಪುರ | ಕೆಂಪುಗೋಟು | 25609 | 38019 |
| ಸಿದ್ಧಾಪುರ | ಕೋಕ | 20609 | 28339 |
| ಸಿದ್ಧಾಪುರ | ಚಾಲಿ | 43499 | 43599 |
| ಸಿದ್ಧಾಪುರ | ತಟ್ಟಿಬೆಟ್ಟೆ | 36889 | 45099 |
| ಸಿದ್ಧಾಪುರ | ಬಿಳೆ ಗೋಟು | 23108 | 30809 |
| ಸಿದ್ಧಾಪುರ | ರಾಶಿ | 42499 | 46599 |
| ಸಿದ್ಧಾಪುರ | ಹೊಸ ಚಾಲಿ | 35899 | 39009 |
| ಸಿರಸಿ | ಚಾಲಿ | 31499 | 40409 |
| ಸಿರಸಿ | ಬೆಟ್ಟೆ | 12919 | 44209 |
| ಸಿರಸಿ | ಬಿಳೆ ಗೋಟು | 22899 | 32681 |
| ಸಿರಸಿ | ರಾಶಿ | 39399 | 47509 |
| ಹೊಳ್ಳಕೆರೆ | ರಾಶಿ | 38979 | 46109 |
https://www.suddikanaja.com/2022/03/08/rashi-arecanut-rate-hike-again-in-sirsi-and-shivamogga/


