ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಸಿದ್ದಾಪುರದಲ್ಲಿ ರಾಶಿ ಅಡಿಕೆ ದರದಲ್ಲಿ ಶನಿವಾರ ಏರಿಕೆಯಾಗಿದೆ. ಕ್ವಿಂಟಾಲ್ ಗರಿಷ್ಠ ದರದಲ್ಲಿ 180 ರೂಪಾಯಿ ಹೆಚ್ಚಳವಾಗಿದೆ. ಸಿರಸಿಯಲ್ಲಿ 2,230 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಧಾರಣೆ ಕೆಳಗಿನಂತಿದೆ.
READ | ಅಡಿಕೆ ಬೆಲೆಯಲ್ಲಿ ಭಾರಿ ಏರಿಕೆ, 18/03/2022ರ ಧಾರಣೆ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕುಂದಾಪುರ | ಹೊಸ ಚಾಲಿ | 43500 | 44500 |
ಚನ್ನಗಿರಿ | ರಾಶಿ | 45199 | 46519 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಸಿದ್ಧಾಪುರ | ಕೆಂಪುಗೋಟು | 27679 | 32699 |
ಸಿದ್ಧಾಪುರ | ಕೋಕ | 23189 | 33699 |
ಸಿದ್ಧಾಪುರ | ಚಾಲಿ | 44039 | 44039 |
ಸಿದ್ಧಾಪುರ | ತಟ್ಟಿಬೆಟ್ಟೆ | 37419 | 39019 |
ಸಿದ್ಧಾಪುರ | ಬಿಳೆ ಗೋಟು | 23900 | 32118 |
ಸಿದ್ಧಾಪುರ | ರಾಶಿ | 45139 | 46509 |
ಸಿದ್ಧಾಪುರ | ಹೊಸ ಚಾಲಿ | 33599 | 39639 |
ಸಿರಸಿ | ಚಾಲಿ | 36999 | 39999 |
ಸಿರಸಿ | ಬೆಟ್ಟೆ | 34399 | 41598 |
ಸಿರಸಿ | ಬಿಳೆ ಗೋಟು | 22111 | 32303 |
ಸಿರಸಿ | ರಾಶಿ | 44449 | 46669 |