ಸುದ್ದಿ ಕಣಜ|KARNATAKA|ARECANUT PRICE
ಶಿವಮೊಗ್ಗ : ಕಳೆದ ಒಂದು ವಾರದಿಂದ ರಾಜ್ಯದ ವಿವಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ನಿರಂತರ ಏರಿಕೆ ಕಂಡಿದ್ದು, ಸೋಮವಾರ ದರದಲ್ಲಿ ಮತ್ತಷ್ಟು ಏರಿಕೆ ಆಗಿದೆ.ಶಿವಮೊಗ್ಗ ದಲ್ಲಿ ಬೆಟ್ಟೆ ಅಡಿಕೆ ಗರಿಷ್ಟ 50000 ದಾಟಿದೆ. ಇತರೆ ಮಾದರಿಗಳ ಬೆಲೆ ವಿವರ ಇಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕುಮುಟ | ಕೋಕ | 16519 | 29319 |
ಕುಮುಟ | ಚಿಪ್ಪು | 27190 | 30699 |
ಕುಮುಟ | ಫ್ಯಾಕ್ಟರಿ | 7779 | 21299 |
ಕುಮುಟ | ಹಳೆ ಚಾಲಿ | 47819 | 51009 |
ಕುಮುಟ | ಹೊಸ ಚಾಲಿ | 35919 | 40209 |
ತುಮಕೂರು | ರಾಶಿ | 46800 | 47650 |
ದಾವಣಗೆರೆ | ರಾಶಿ | 36669 | 48309 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಯಲ್ಲಾಪೂರ | ಕೆಂಪುಗೋಟು | 32460 | 34969 |
ಯಲ್ಲಾಪೂರ | ಕೋಕ | 18899 | 30899 |
ಯಲ್ಲಾಪೂರ | ಚಾಲಿ | 35399 | 41169 |
ಯಲ್ಲಾಪೂರ | ತಟ್ಟಿಬೆಟ್ಟೆ | 38800 | 46899 |
ಯಲ್ಲಾಪೂರ | ಬಿಳೆ ಗೋಟು | 26899 | 32899 |
ಯಲ್ಲಾಪೂರ | ರಾಶಿ | 47565 | 53479 |
ಶಿವಮೊಗ್ಗ | ಗೊರಬಲು | 17100 | 34350 |
ಶಿವಮೊಗ್ಗ | ಬೆಟ್ಟೆ | 47619 | 50600 |
ಶಿವಮೊಗ್ಗ | ರಾಶಿ | 43029 | 48458 |
ಶಿವಮೊಗ್ಗ | ಸರಕು | 53100 | 74899 |
ಸಿದ್ಧಾಪುರ | ಕೆಂಪುಗೋಟು | 27089 | 30869 |
ಸಿದ್ಧಾಪುರ | ಕೋಕ | 22299 | 31100 |
ಸಿದ್ಧಾಪುರ | ತಟ್ಟಿಬೆಟ್ಟೆ | 34399 | 46599 |
ಸಿದ್ಧಾಪುರ | ಬಿಳೆ ಗೋಟು | 24619 | 37099 |
ಸಿದ್ಧಾಪುರ | ರಾಶಿ | 44099 | 47899 |
ಸಿದ್ಧಾಪುರ | ಹೊಸ ಚಾಲಿ | 37099 | 40599 |
ಸಿರಸಿ | ಚಾಲಿ | 29999 | 41099 |
ಸಿರಸಿ | ಬೆಟ್ಟೆ | 36077 | 45181 |
ಸಿರಸಿ | ಬಿಳೆ ಗೋಟು | 18099 | 33488 |
ಸಿರಸಿ | ರಾಶಿ | 39739 | 48109 |
ಸಾಗರ | ಕೆಂಪುಗೋಟು | 8969 | 38999 |
ಸಾಗರ | ಕೋಕ | 8269 | 33609 |
ಸಾಗರ | ಚಾಲಿ | 36099 | 39099 |
ಸಾಗರ | ಬಿಳೆ ಗೋಟು | 20179 | 29699 |
ಸಾಗರ | ರಾಶಿ | 33100 | 48759 |
ಸಾಗರ | ಸಿಪ್ಪೆಗೋಟು | 7459 | 22859 |
ಚನ್ನಗಿರಿ | ರಾಶಿ | 46500 | 48499 |
ಚನ್ನಗಿರಿ | ರಾಶಿ (ವರ್ಗಿಕೃತ) | 47299 | 48469 |
ಚನ್ನಗಿರಿ | ಬೆಟ್ಟೆ | 9036 | 40229 |
ಚನ್ನಗಿರಿ | ಗೊರಬಲು | 27629 | 30199 |