ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಎಚ್.ಎ.ಎಲ್)ನ ಒಂದು ಪ್ರಿಮಿಯರ್ ನವರತ್ನ ಕಂಪನಿಯು ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಏಪ್ರಿಲ್ 20 ಅಂತಿಮ ದಿನವಾಗಿರುತ್ತದೆ.
READ | ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿಯಲ್ಲಿ ನೇಮಕಾತಿ, ಯಾರೆಲ್ಲ ಸಂದರ್ಶನದಲ್ಲಿ ಭಾಗವಹಿಸಬಹುದು
ಉದ್ಯೋಗ ಸಂಸ್ಥೆ | ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ |
ಉದ್ಯೋಗ ಸ್ಥಳ | ಬೆಂಗಳೂರು |
ಹುದ್ದೆಗಳ ಸಂಖ್ಯೆ | 91 |
ಆಯ್ಕೆ ಪ್ರಕ್ರಿಯೆ | ಶಾರ್ಟ್ ಲಿಸ್ಟ್ ಬಳಿಕ 150 ಅಂಕಗಳ ಲಿಖಿತ ಪರೀಕ್ಷೆ ಮಾಡಲಾಗುವುದು. ಅಲ್ಲಿ ಆಯ್ಕೆಯಾದವರನ್ನು ನೇಮಕ ಮಾಡಲಾಗುವುದು. |
ಪ್ರಮುಖ ದಿನಾಂಕ | |
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ | 06-04-2022 |
ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕ | 20-04-2022 |
ಹುದ್ದೆ ಹೆಸರು, ಹುದ್ದೆ ಸಂಖ್ಯೆ, ವೇತನ
ಎಂಜಿನಿಯರಿಂಗ್ ಅಸಿಸ್ಟಂಟ್ ಟ್ರೈನಿ (ಇಎಟಿ)-66, ಈ ಹುದ್ದೆಗೆ ಡಿಪ್ಲೋಮಾ ಪಾಸ್ ಆಗಿರಬೇಕು. ಮಾಸಿಕ 24,500 ರೂಪಾಯಿಯಿಂದ 90,000 ರೂ.ವರೆಗೆ.
ಟೆಕ್ನೀಷಿಯನ್ ಸಿ- 25, ಈ ಹುದ್ದೆಗೆ ಅಭ್ಯರ್ಥಿಯು ಎಸ್ಸೆಸ್ಸೆಲ್ಸಿ, ಐಟಿಐ ತೇರ್ಗಡೆಯಾಗಿರಬೇಕು. ಮಾಸಿಕ 21,500 ರೂಪಾಯಿಂದ 82,000 ರೂ.ವರೆಗೆ