Nomination | ಶಿವಮೊಗ್ಗದಲ್ಲಿ ಇಂದು ಸಲ್ಲಿಕೆಯಾದ ನಾಮಪತ್ರಗಳೆಷ್ಟು? ಎಲ್ಲಿ ಎಷ್ಟು ಸಲ್ಲಿಕೆ?

Nomination

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಶನಿವಾರದಂದು ಜಿಲ್ಲೆಯಲ್ಲಿ ಒಟ್ಟು 6 ನಾಮಪತ್ರಗಳ ಸಲ್ಲಿಕೆಯಾಗಿವೆ. ಈವರೆಗೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳು 5 ಅಭ್ಯರ್ಥಿಗಳು 7 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

READ | ಶಿವಮೊಗ್ಗದ 3 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ₹16.60 ಲಕ್ಷ ಮೌಲ್ಯದ ಮೊಬೈಲ್’ಗಳು ಸೀಜ್!

  • ಭದ್ರಾವತಿ-112 ವಿಧಾನಸಭಾ ಕ್ಷೇತ್ರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ(ಕೆ.ಆರ್.ಎಸ್) ಸುಮಿತ್ರಾ ಬಾಯಿ 1 ನಾಮಪತ್ರ ಸಲ್ಲಿಸಿದ್ದಾರೆ.
  • ಶಿವಮೊಗ್ಗ-113 ಕ್ಷೇತ್ರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಡಿ.ರಾಜೇಂದ್ರ ಇವರು 1 ನಾಮಪತ್ರ ಸಲ್ಲಿಕೆ
  • ಸೊರಬ-116 ಕ್ಷೇತ್ರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಟಿ.ಮಂಜುನಾಥ್ ಇವರು 2 ನಾಮಪತ್ರ ಸಲ್ಲಿಕೆ
  • ಸಾಗರ-117 ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಎಚ್.ಹಾಲಪ್ಪ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ತೀ.ನ.ಶ್ರೀನಿವಾಸ ತಲಾ 1 ಸೇರಿ ಒಟ್ಟು 5 ಅಭ್ಯರ್ಥಿಗಳು 6 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
  • ಶಿವಮೊಗ್ಗ ಗ್ರಾಮಾಂತರ-111, ತೀರ್ಥಹಳ್ಳಿ-114 ಹಾಗೂ ಶಿಕಾರಿಪುರ-115 ಕ್ಷೇತ್ರದಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ.

Bike seized | ದಾಖಲೆಯಿಲ್ಲದೇ ಸಾಗಿಸುತ್ತಿದ್ದ 46 ಬೈಕ್ ಸೀಜ್

error: Content is protected !!