Arecanut price | 28/11/2023 | ರಾಜ್ಯದಲ್ಲಿ ವಿವಿಧ ಪ್ರಭೇದದ ಅಡಿಕೆ ಧಾರಣೆ ಇಂದು ಎಷ್ಟಿದೆ?

ARECANUT NEW LOGO FINAL

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದ ಮಾರುಕಟ್ಟೆಗಳಲ್ಲಿ ವಿವಿಧ ಪ್ರಭೇದದ ಅಡಿಕೆಯ ಧಾರಣೆಯು ಕೆಳಗಿನಂತಿದೆ.

READ | ಅಡಿಕೆ ಮರದಿಂದ ಸೋಫಾ ಸೆಟ್, ಕಾಯಿಲೆಯಿಂದ ಹೊಳೆದ ಐಡಿಯಾ ಈಗ ಸಕ್ಸಸ್

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ವೋಲ್ಡ್ ವೆರೈಟಿ 30000 47000
ಪುತ್ತೂರು ಕೋಕ 11000 25000
ಪುತ್ತೂರು ನ್ಯೂ ವೆರೈಟಿ 27000 36500
ಬಂಟ್ವಾಳ ಕೋಕ 15000 27500
ಬಂಟ್ವಾಳ ವೋಲ್ಡ್ ವೆರೈಟಿ 43500 47000
ಭದ್ರಾವತಿ ರಾಶಿ 38199 47119
ಯಲ್ಲಾಪೂರ ಅಪಿ 66379 66379
ಯಲ್ಲಾಪೂರ ಕೆಂಪುಗೋಟು 26099 36399
ಯಲ್ಲಾಪೂರ ಕೋಕ 18099 32699
ಯಲ್ಲಾಪೂರ ಚಾಲಿ 24899 35639
ಯಲ್ಲಾಪೂರ ತಟ್ಟಿಬೆಟ್ಟೆ 36919 45699
ಯಲ್ಲಾಪೂರ ಬಿಳೆ ಗೋಟು 24899 35639
ಯಲ್ಲಾಪೂರ ರಾಶಿ 46000 55450
ಶಿವಮೊಗ್ಗ ಗೊರಬಲು 17879 37669
ಶಿವಮೊಗ್ಗ ನ್ಯೂ ವೆರೈಟಿ 35819 47259
ಶಿವಮೊಗ್ಗ ಬೆಟ್ಟೆ 45500 53009
ಶಿವಮೊಗ್ಗ ರಾಶಿ 39000 47189
ಶಿವಮೊಗ್ಗ ಸರಕು 52900 82596
ಸಿದ್ಧಾಪುರ ಕೆಂಪುಗೋಟು 33099 33099
ಸಿದ್ಧಾಪುರ ಕೋಕ 30189 34089
ಸಿದ್ಧಾಪುರ ಚಾಲಿ 37809 40218
ಸಿದ್ಧಾಪುರ ತಟ್ಟಿಬೆಟ್ಟೆ 40509 46409
ಸಿದ್ಧಾಪುರ ಬಿಳೆ ಗೋಟು 31609 34000
ಸಿದ್ಧಾಪುರ ರಾಶಿ 43399 46699
ಸಿರಸಿ ಕೆಂಪುಗೋಟು 30099 36099
ಸಿರಸಿ ಚಾಲಿ 37000 40299
ಸಿರಸಿ ಬೆಟ್ಟೆ 35029 44699
ಸಿರಸಿ ಬಿಳೆ ಗೋಟು 28099 36209
ಸಿರಸಿ ರಾಶಿ 44899 47899
ಸಾಗರ ಕೆಂಪುಗೋಟು 34299 34299
ಸಾಗರ ಕೋಕ 34499 34499
ಸಾಗರ ಚಾಲಿ 36709 38099
ಸಾಗರ ಬಿಳೆ ಗೋಟು 32789 32789
ಸಾಗರ ರಾಶಿ 37699 46809
ಸಾಗರ ಸಿಪ್ಪೆಗೋಟು 20510 21089
ಹೊನ್ನಾವರ ಹಳೆ ಚಾಲಿ 36000 39000

Adoption Process | ಮಕ್ಕಳಿಲ್ಲವೇ, ಚಿಂತೆ ಬೇಡ, ಇಲ್ಲಿದೆ ಪೋಷಕರ ಮಡಿಲು ತುಂಬುವ ಸರ್ಕಾರಿ ವಿಶೇಷ ದತ್ತು ಸಂಸ್ಥೆ

error: Content is protected !!