Jog falls | ಜೋಗ ಜಲವೈಭವ, ಕೈಬೀಸಿ ಕಡೆಯುತ್ತಿವೆ ರಾಜಾ, ರೋರರ್, ರಾಕೆಟ್, ರಾಣಿ

Jogfalls 2024

 

 

ಸುದ್ದಿ ಕಣಜ.ಕಾಂ ಸಾಗರ
SAGARA: ಶರಾವತಿ ಕಣಿವೆ(Sharavathi valley)ಯಲ್ಲೀಗ ಜಲಹಬ್ಬದ ದೃಶ್ಯಕಾವ್ಯ ಸೃಷ್ಟಿಯಾಗಿದೆ. ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದು, ಜಲಪಾತದ ನಾಲ್ಕೂ ಕವಲುಗಳು ಮೈದುಂಬಿ ಹರಿಯುತ್ತಿವೆ.
ರೋರರ್ ಭರ್ಜರಿ ಸದ್ದಿನೊಂದಿಗೆ ಪ್ರಪಾತಕ್ಕೆ ಜಿಗಿದರೆ, ರಾಜನ ಗಾಂಭಿರ್ಯ ನೋಡುವುದೇ ಮನಸಿಗೆ ಮುದ ನೀಡುತ್ತಿದೆ. ಜಲಪಾತಕ್ಕೆ ಮಂಜಿನ ಪರದೆ ಆಗಾಗ ಅಡ್ಡ ಬಂದು ನಿಂತು ಸ್ವಲ್ಪ ಹೊತ್ತಿನ ಬಳಿಕ ಎರಡು ಕವಲುಗಳು ಮಾತ್ರ ದರ್ಶನ ನೀಡುತ್ತಿದ್ದವು.

READ | ಭದ್ರಾ ಜಲಾಶಯ ಸುತ್ತ ಇಂದಿನಿಂದ ನಿಷೇಧಾಜ್ಞೆ ಜಾರಿ, ಯಾರೂ ಡ್ಯಾಂ ಸುತ್ತ ಸುಳಿಯುವಂತಿಲ್ಲ, ಕಾರಣವೇನು?

error: Content is protected !!