Lion Safari | ತ್ಯಾವರೆಕೊಪ್ಪ ಹುಲಿ, ಸಿಂಹ ಧಾಮದ ಹಿರಿಯಣ್ಣ ಆರ್ಯ ಸಾವು

Lion Arya

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
(Lion Safari) SHIVAMOGGA: ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹ ಧಾಮದ ಸಿಂಹ ಆರ್ಯ (18) ಸೋಮವಾರ ಮೃತಪಟ್ಟಿದೆ.
ವಯೋಸಹಜ ಬಹು ಅಂಗಾಂಗ ವೈಫಲ್ಯ(Multiple organ failure)ದಿಂದ ಬಳಲುತ್ತಿದ್ದ ಆರ್ಯ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪ್ರಸ್ತುತ ಸಫಾರಿಯಲ್ಲಿ ಧರ್ಮ (15), ಸುಚಿತ್ರ(12) ಮತ್ತು ಅರ್ಜುನ್ (10) ಸಿಂಹಗಳಿವೆ.

READ | ಶಿವಮೊಗ್ಗ ಪ್ರವಾಸಿ ತಾಣಗಳಿಗೆ ಹೈಟೆಕ್ ಸ್ಪರ್ಶ, ಮಧು ಬಂಗಾರಪ್ಪ ಸೂಚಿಸಿದ ಟಾಪ್ 5 ಅಂಶಗಳು

error: Content is protected !!