Breaking Point Archives - Page 319 of 322 - Suddikanaja | #1 NO 1 NEWS PORTAL OF MALENADU | The Voice of common people

ಸಿಎಂ ತವರು ಕ್ಷೇತ್ರದಲ್ಲಿ ಅರಳಿದ ಕಮಲ, ಚುನಾವಣೆ ವೇಳೆ ಸಂಸದರೂ ಭಾಗಿ

ಶಿಕಾರಿಪುರ: ಭಾರಿ ಪ್ರಯಾಸದ ಬಳಿಕ ಮುಖ್ಯಮಂತ್ರಿಗಳ ತವರು ಕ್ಷೇತ್ರ ಶಿಕಾರಿಪುರ ಪುರಸಭೆಯಲ್ಲಿ ಕಮಲ ಅರಳಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಬಿಜೆಪಿಯ ಲಕ್ಷ್ಮಿ ಮಹಲಿಂಗಪ್ಪ ಮತ್ತು ಉಪಾಧ್ಯಕ್ಷರಾಗಿ ಸಾದಿಕ್ ಬಹುಮತ ಪಡೆಯುವ ಮೂಲಕ ಅಧಿಕಾರದ ಗದ್ದುಗೆ

Read More

ಅಡ್ವಾಣಿಗೆ ಭಾರತ ರತ್ನ ನೀಡುವಂತೆ ಪ್ರಧಾನಿಗೆ ಪತ್ರ
Featured Video Play Icon

ಅಡ್ವಾಣಿಗೆ ಭಾರತ ರತ್ನ ನೀಡುವಂತೆ ಪ್ರಧಾನಿಗೆ ಪತ್ರ

ಸುದ್ದ ಕಣಜ.ಕಾಂ ಶಿವಮೊಗ್ಗ: ಬಿಜೆಪಿಯ ಭೀಷ್ಮ, ಸಂಸ್ಥಾಪಕ ಸದಸ್ಯ ಹಾಗೂ ಪಕ್ಷವನ್ನು ಅತ್ಯಂತ ಕಷ್ಟದ ದಿನಗಳಲ್ಲೂ ಹೆಗಲು ನೀಡಿ ಕಟ್ಟಿದ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ತನ್ನ ಪಕ್ಷದಲ್ಲೇ ನಿರ್ಲಕ್ಷಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ

Read More

ಮಲೆನಾಡಲ್ಲಿ ಕೊರೊನಾ ಕಂಟ್ರೋಲ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಏಳು ತಿಂಗಳಿAದ ಮರಣ ಮೃದಂಗವನ್ನೇ ಬಾರಿಸಿದ್ದ ಕೊರೊನಾ ತಹಬದಿಗೆ ಬಂದಿದೆ. ಅದರಲ್ಲೂ ನವೆಂಬರ್ 4ರಿಂದ ಯಾವುದೇ ಸಾವುಗಳು ಸಂಭವಿಲ್ಲ ಎಂಬುವುದು ಜನರ ನೆಮ್ಮದಿಗೆ ಕಾರಣವಾಗಿದೆ. ನವೆಂಬರ್ ತಿಂಗಳಲ್ಲಿ

Read More

ಮಲೆನಾಡಿನ ಪರ ದನಿ ಎತ್ತಲು ಸಿದ್ದರಾಮಯ್ಯಗೆ ಮನವಿ

ಶಿವಮೊಗ್ಗ: ಎಂಪಿಎo ಲೀಸ್ ಅವಧಿ 2020ರ ಆಗಸ್ಟ್ 12ರಂದು ಅಂತ್ಯಗೊoಡಿದೆ. ಸರ್ಕಾರ ಖಾಸಗಿಯವರಿಗೆ ನೀಡಲು ಮುಂದಾಗಿದ್ದು, ಇದರಿಂದ ಮಲೆನಾಡಿನ ಪರಿಸರಕ್ಕೆ ಇನ್ನಷ್ಟು ಹಾನಿಯಾಗುವ ಸಾಧ್ಯ ಇದೆ. ಹೀಗಾಗಿ, ಈ ಬಗ್ಗೆ ಸದನದ ಒಳಗೆ ಮತ್ತು

Read More

ಮತ್ತೊಂದು ಬಾಂಬ್ ಸಿಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಹೆಲಿಪ್ಯಾಡ್’ನಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಮೂರು ತಿಂಗಳ ಹಿಂದೆಯೇ ಚರ್ಚೆ

Read More

ಡ್ಯೂಟಿ ವೇಳೆ ಯೂನಿಫಾರ್ಮ್’ನಲ್ಲೇ ಮೋಜು, ಜೆಇ ಸೇರಿ ಆರು ಜನ ಮೆಸ್ಕಾಂ ಸಿಬ್ಬಂದಿ ಸಸ್ಪೆಂಡ್

ಸುದ್ದಿ ಕಣಜ.ಕಾಂ ಶಿಕಾರಿಪುರ: ಕರ್ತವ್ಯದ ವೇಳೆಯಲ್ಲಿ ಸಮವಸ್ತ್ರದಲ್ಲೇ ಮೋಜು, ಮಸ್ತಿ ಮಾಡಿ ವಿಡಿಯೋ ವೈರಲ್ ಆಗಿದ್ದೇ ನಾಲ್ಕು ಜನರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ನವೆಂಬರ್ 4ರಂದು ಶಿಕಾರಿಪುರದ ಅಂಜನಾಪುರ ಡ್ಯಾಂ ಬಳಿ ಅರೆ

Read More

ಭಾನುವಾರ ಶಿವಮೊಗ್ಗಕ್ಕೆ ಹಾಲಿ ಹಾಗೂ ಮಾಜಿ ಸಿಎಂಗಳ ಆಗಮನ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನ.೮ರಂದು ಶಿವಮೊಗ್ಗಕ್ಕೆ ಬರಲಿದ್ದಾರೆ. ಯಡಿಯೂರಪ್ಪ ಅವರು ಅಂದು ಬೆಳಗ್ಗೆ ೮.೩೦ಕ್ಕೆ ಬೆಂಗಳೂರಿನಿoದ ಎಚ್.ಎ.ಎಲ್. ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ

Read More

ಬೆಂಗಳೂರಲ್ಲಿ ಶರಾವತಿ ಸಂತ್ರಸ್ತರ ಬಗ್ಗೆ ನಡೀತು ಮೀಟಿಂಗ್, ಏನೆಲ್ಲ ಚರ್ಚೆ ಆಯ್ತು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಬದುಕನ್ನೇ ಧಾರೆ ಎರೆದ ಶಿವಮೊಗ್ಗ ಜಿಲ್ಲೆಯ ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಯಿತು. ಸರ್ಕಾರದ

Read More

ಪುರಲೆಯಲ್ಲಿ ಒತ್ತುವರಿ ತೆರವುಗೊಳಿಸದಿದ್ದರೆ ಪಾಲಿಕೆ ವಿರುದ್ಧವೇ ಕೇಸ್: ಎಚ್ಚರಿಕೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಪುರಲೆ ಗ್ರಾಮದಲ್ಲಿ ಒತ್ತುವರಿ ಆಗಿದೆ ಎನ್ನಲಾದ ಗ್ರಾಮ ಠಾಣಾ ಜಾಗವನ್ನು ಪಾಲಿಕೆ ತೆರವುಗೊಳಿಸಬೇಕು. ಸೂಕ್ತ ಕ್ರಮವಹಿಸದಿದ್ದರೆ ಮಹಾನಗರ ಪಾಲಿಕೆ ವಿರುದ್ಧವೇ ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆ ಅನ್ವಯ ವಿಶೇಷ ನ್ಯಾಯಾಲಯದಲ್ಲಿ

Read More

ಕಾಂಡಿಮೆoಟ್ಸ್, ದ್ವಿಚಕ್ರ ವಾಹನ ಸುಟ್ಟು ಭಸ್ಮ, ಅವಘಡಕ್ಕೇನು ಕಾರಣ?

ಶಿವಮೊಗ್ಗ: ನಗರದ ಕೇಂದ್ರ ಬಸ್ ನಿಲ್ದಾಣ ಮುಂಭಾಗದ ಅಂಗಡಿಯೊoದಕ್ಕೆ ಗುರುವಾರ ರಾತ್ರಿ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕಾಂಡಿಮೆAಟ್ಸ್, ದ್ವಿಚಕ್ರ ವಾಹನ ಸುಟ್ಟು ಕರಕಲಾಗಿದೆ. ಮಹ್ಮದ್ ರಫೀಕ್ ಎಂಬುವವರ ದರ್ವೇಶ್ ಎಂಟರ್ ಪ್ರೈಸಸ್

Read More

Don`t copy