Breaking Point Shivamogga world cup | ಕ್ರಿಕೆಟ್ ಆಸಕ್ತರಿಗೆ ಶುಭ ಸುದ್ದಿ, ಶಿವಮೊಗ್ಗದಲ್ಲಿ ಬೃಹತ್ ಎಲ್.ಇ.ಡಿ ಪರದೆ ಮೇಲೆ ವಿಶ್ವಕಪ್ ಫೈನಲ್ ಪಂದ್ಯಾವಳಿ ಪ್ರದರ್ಶನ, ಎಲ್ಲಿ, ಯಾವಾಗ? Akhilesh Hr November 18, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯಾವಳಿ(world cup 2023)ಯ ಫೈನಲ್ ಪಂದ್ಯವನ್ನು ನೆಹರೂ ಕ್ರೀಡಾಂಗಣ(Nehru stadium)ದಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ […]