Power cut | ಶಿವಮೊಗ್ಗದ ಗ್ರಾಮೀಣ ಭಾಗಗಳಲ್ಲಿ ಮೂರು ದಿನ ಕರೆಂಟ್ ಇರಲ್ಲ

ಸುದ್ದಿ ಕಣಜ.ಕಾಂ ಶಿವಮೊಗ್ಗ (POWER CUT) SHIVAMOGGA: ಶಿವಮೊಗ್ಗ ಹೊಳಲೂರು 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ಲಿಂಕ್‌ಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.9 ರಿಂದ 11 ರವರೆಗೆ 3 ದಿನಗಳ […]

Lokayukta | ಸಾಗರ ಎಆರ್‌ಟಿಓ ಕಚೇರಿಗೆ ಲೋಕಾಯುಕ್ತ ಅನಿರೀಕ್ಷಿತ ಭೇಟಿ

ಸುದ್ದಿ ಕಣಜ.ಕಾಂ ಸಾಗರ SAGARA: ಸಾಗರ ಎಆರ್.ಟಿ.ಓ ಕಚೇರಿಗೆ ಲೋಕಾಯುಕ್ತರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಕಂಡುಬAದ ನ್ಯೂನ್ಯತೆಗಳನ್ನು ಸರಿಪಡಿಸುವಂತೆ ಸೂಚನೆ ನೀಡಲಾಯಿತು. ಸಿಬ್ಬಂದಿ ಹಾಜರಾತಿ ಪುಸ್ತಕ, ಕ್ಯಾಷ್ ಡಿಕ್ಲರೇಷನ್, ಚಲನವಲನ ವಹಿ, ದಸ್ತಾವೇಜುಗಳ […]

Jog falls | ಸರ್ವ ಋತು ಜೋಗದ ಬಗ್ಗೆ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದೇನು?

ಸುದ್ದಿ ಕಣಜ.ಕಾಂ ಸಾಗರ SAGARA: ಸರ್ವ ಋತು ಪ್ರವಾಸಿ ತಾಣವಾಗಿ ಜೋಗ ಜಲಪಾತವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು. ಲಿಂಗನಮಕ್ಕಿ […]

Railway | ಹಳಿ ಮೇಲೆ ಬಿದ್ದ ಮರ, ರೈಲು ಸಂಚಾರ ಸ್ಥಗಿತ, ರೈಲ್ವೆ ಅಧಿಕಾರಿಗಳು ಹೇಳಿದ್ದೇನು?

ಸುದ್ದಿ ಕಣಜ.ಕಾಂ ಹೊಸನಗರ HOSANAGARA: ಮಲೆನಾಡಿನಲ್ಲಿ ನಿರಂತರ ಮಳೆ‌ ಸುರಿಯುತ್ತಿದ್ದು, ತಾಲೂಕಿನ ಅರಸಾಳು ಹತ್ತಿರ ರೈಲ್ವೆ ಹಳಿಯ ಮೇಲೆ ಶುಕ್ರವಾರ ರಾತ್ರಿ ಮರ ಬಿದ್ದಿದೆ. ಈ ವೇಳೆ‌ ವಿದ್ಯುತ್ ಲೈನ್ ಕಡಿತಗೊಂಡಿದೆ. ಈ ಕಾರಣದಿಂದಾಗಿ […]

Rain damage | ಕೊಡಚಾದ್ರಿ ಸಮೀಪ ಧರೆ ಕುಸಿತ, ಕಿರುಸೇತುವೆ ಕುಸಿತದಿಂದ ಸಂಪರ್ಕ ಕಳೆದುಕೊಳ್ಳುವ ಭೀತಿಯಲ್ಲಿ ಜನ, ಮನೆ ಕುಸಿದರೂ ಅಧಿಕಾರಿಗಳು ಡೋಂಟ್ ಕೇರ್!

ಸುದ್ದಿ ಕಣಜ.ಕಾಂ ಹೊಸನಗರ HOSANAGARA: ಕೊಡಚಾದ್ರಿ (Kodachadri) ಸಮೀಪದ ಕಟ್ಟಿನಹೊಳೆ- ಗೌರಿಕೆರೆ ನಡುವೆ ಬುಧವಾರ ಧರೆ ಕುಸಿತ(land sliding)ವಾಗಿದೆ. ಮಳೆ ಹೀಗೆಯೇ ಮುಂದುವರಿದರೆ ಇನ್ನಷ್ಟು ಧರೆ ಕುಸಿತಗೊಂಡು ಸಂಪರ್ಕ ಕಡಿತಗೊಳ್ಳುವ ಆತಂಕ ಇದೆ. ನಿಟ್ಟೂರು […]

Traffic Jam | ಹೆದ್ದಾರಿಯಲ್ಲಿ ಬಿದ್ದ ಮರ, 4 ಗಂಟೆ ಟ್ರಾಫಿಕ್ ಜಾಮ್, ಮುಂದೇನಾಯ್ತು?

ಸುದ್ದಿ ಕಣಜ.ಕಾಂ ಹೊಸನಗರ HOSANAGARA: ಮಲೆನಾಡಿನಲ್ಲಿ ಮಳೆಯ ಪ್ರಮಾಣ ಕ್ಷೀಣಿಸಿದೆ. ಆದರೆ, ಅಲ್ಲಲ್ಲಿ ಮರಗಳು ಧರೆಗುರುಳಿತ್ತಿದ್ದು, ಅನಾಹುತಗಳು ಸಂಭವಿಸುತ್ತಿವೆ. READ |  ಮಲೆನಾಡಿನಲ್ಲಿ ಭೂಕುಸಿತ 1,352 ಗ್ರಾಮಗಳನ್ನು ಗುರುತಿಸಿದ ಸರ್ಕಾರ, ಮೀಸಲಿಟ್ಟ ಅನುದಾನವೆಷ್ಟು? ಹೊಸನಗರ […]

Shivamogga Police | ಮೂವರ ಪ್ರಾಣ ರಕ್ಷಿಸಿದ ಪೊಲೀಸರು, ಭೇಷ್ ಎಂದ ಎಸ್ಪಿ

ಸುದ್ದಿ‌ ಕಣಜ.ಕಾಂ ಸಾಗರ SAGAR: ಸಾಗರ ತಾಲೂಕಿನ ಕುಗ್ವೆ (Kugve) ಗ್ರಾಮದ ಹೊಳೆಯ ಹತ್ತಿರ ಇಬ್ಬರು ಮಕ್ಕಳೊಂದಿಗೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆಂದು ತಿಳಿದ ಪೊಲೀಸರು ಅವರನ್ನು ರಕ್ಷಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸುತ್ತಿರುವ ಬಗ್ಗೆ 112 ERSS […]

Rain damage | ಹಾರಿಹೋದ ಎಲ್.ಕೆ.ಜಿ ಶಾಲೆ ಶೆಡ್! ಐದು ಮಕ್ಕಳು ಪ್ರಾಣಾಪಾಯದಿಂದ ಪಾರು

ಸುದ್ದಿ‌ ಕಣಜ.ಕಾಂ ಶಿವಮೊಗ್ಗ SHIVAMOGGA: ಸಾಗರ ತಾಲೂಕು ಗೌರಿಹಳ್ಳ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಎಲ್.ಕೆ.ಜಿ‌ ವಿಭಾಗದ ಶೆಡ್ ಗಾಳಿಗೆ ಹಾರಿ ಹೋಗಿದ್ದು, ಐವರು ಮಕ್ಕಳು ಜೀವಭಯದಿಂದ ಪಾರಾಗಿದ್ದಾರೆ. ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ […]

Launch | ಹಸಿರುಮಕ್ಕಿ ಲಾಂಚ್ ಸ್ಥಗಿತ, ಜನರಿಗೆ 40 ಕಿಮೀ ಹೆಚ್ಚುವರಿ ಪ್ರಯಾಣದ ಶಾಕ್

ಸುದ್ದಿ ಕಣಜ.ಕಾಂ ಸಾಗರ SAGARA: ಮಲೆನಾಡಿನಲ್ಲಿ ಮಳೆ ಕೈಕೊಟ್ಟ ಕಾರಣದಿಂದ ಶರಾವತಿ ಜಲಾಶಯದಲ್ಲಿ ನೀರಿನ‌ ಪ್ರಮಾಣ ಇಳಿಕೆಯಾಗಿದೆ. ಇದು ಲಾಂಚ್ ಸೇವೆ ಮೇಲೆ ಪರಿಣಾಮ ಬೀರಿದ್ದು, ಗುರುವಾರದಿಂದ ಹಸಿರುಮಕ್ಕಿ ನದಿಯಲ್ಲಿನ ಲಾಂಚ್ ಸೇವೆ ಸ್ಥಗಿತಗೊಂಡಿದೆ. […]

Petrol tanker | ಪೆಟ್ರೋಲ್‌ ಟ್ಯಾಂಕರ್ ಪಲ್ಟಿ, ಅತಂಕ‌ ಸೃಷ್ಟಿ, ಮುಂದೇನಾಯ್ತು?

ಸುದ್ದಿ ಕಣಜ.ಕಾಂ ಹೊಸನಗರ HOSANAGARA: ತಾಲೂಕಿನ ಕೋಡೂರು‌ ಸಮೀಪದ ಅಮ್ಮನಘಟ್ಟ ತಿರುವಿನಲ್ಲಿ ಪೆಟ್ರೋಲ್ ಟ್ಯಾಂಕರ್ ವೊಂದು‌ ಪಲ್ಟಿಯಾಗಿದ್ದು, ಕೆಲಹೊತ್ತು‌ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. READ | ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಏನೆಲ್ಲ‌ ಸಿದ್ಧತೆ ಮಾಡಲಾಗಿದೆ, ಶಿವಮೊಗ್ಗದಲ್ಲಿ […]

error: Content is protected !!