ವಿನೋಬನಗರದ ಪ್ರಿಯದರ್ಶಿನಿ ಶಾಲೆ ಸಮೀಪ ಕಾರು ಪಾರ್ಕಿಂಗ್ಗಾಗಿ ಗಲಾಟೆ ನಡೆದಿದೆ. ಟೆಕ್ಕಿ ಸಂತೋಷ್ ಎಂಬಾತ ಮಹಾನಗರ ಪಾಲಿಕೆ ಸದಸ್ಯೆಯೊಬ್ಬರ ಮಗ ಆಕಾಶ್ ಎಂಬಾತನ ಮೂಗಿನ ತುದಿಯನ್ನೇ ತುಂಡರಿಸಿದ್ದಾನೆ.
ಕಾರ್ಪೋರೇಟರ್ ಮತ್ತು ಪಕ್ಕದ ಮನೆಯ ನಿವೃತ್ತ ಎಎಸ್ಐ ಕುಟುಂಬದ ನಡುವೆ ಪಾರ್ಕಿಂಗ್ಗಾಗಿ ಪದೇ ಪದೆ ಜಗಳವಾಗುತ್ತಿತ್ತು ಎಂದು ತಿಳಿದುಬಂದಿದೆ. ಶುಕ್ರವಾರ ಸಹ ಇದೇ ವಿಚಾರ ತಾರಕಕ್ಕೇರಿದೆ. ರೊಚ್ಚಿಗೆದ್ದ ಸಂತೋಷ್ ಎಂಬಾತ ಆಕಾಶನ ಮೂಗನ್ನು ಬಾಯಿಂದ ಕಡಿದು ಕತ್ತರಿಸಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಸುದ್ದಿ ಕಣಜ.ಕಾಂ | TALUK | CRIME NEWS ಶಿವಮೊಗ್ಗ: ಮಾಚೇನಹಳ್ಳಿ ಸಮೀಪ ಶುಕ್ರವಾರ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭದ್ರಾವತಿ ತಾಲೂಕಿನ ಜಯಂತಿ ಗ್ರಾಮದ ನಿವಾಸಿ ಅಂಥೋನಿ(34), […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ರಾಜ್ಯದಾದ್ಯಂತ ಡಿವೈಎಸ್ಪಿ, ಪಿಐಗಳ ವರ್ಗಾವಣೆ ಮಾಡಿ ಆದೇಶಿಸಿರುವ ಸರ್ಕಾರ ತೀರ್ಥಹಳ್ಳಿಯ ಡಿವೈಎಸ್ಪಿ ಡಾ.ಕೆ.ಎಂ.ಸಂತೋಷ್ ಅವರನ್ನು ಚನ್ನಗಿರಿಗೆ ವರ್ಗಾವಣೆ ಮಾಡಿದೆ. ಇದನ್ನೂ ಓದಿ | ಇಬ್ಬರು ವಿದ್ಯಾರ್ಥಿಗಳು, 1 ಸಿಬ್ಬಂದಿ […]
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಮಕ್ಕಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ನೆಲದ ಮೇಲೆ ಕೂಡಿಸುವಂತಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಭಾನುವಾರ ಮಾಧ್ಯಮಗೋಷ್ಠಿಯಲ್ಲಿ […]